ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ 309 ಹುಣಿಕೊ೪ನಿ ನರಮೇಧಕಾರ್ಯಕೆ ಪಿರಿದೆನಿಸಿ ವೇದೋಕ್ತ ಮಂತ್ರದಿ ನೆರಹಿ ತಾ ಗೀರ್ವಾಣನಾಯಕಮುಖ್ಯನಾಕಜರು | ವರಹರಿಶ್ಚಂದ್ರಮನ ಯಾಗದ ಪರಿವಿಡಿಯು ಕಂಡೆಲ್ಲ ಹರುಷವ ಧರಿಸಿ ನಿಲಲಿಕೆ ಯಾಗದೀಹಿತನಾದನಾಭೂಪ | ಪರಸಿ ಚಾತುರ್ವದಮಂತ್ರವ ನಿರುತಪಶುವಧೆಗಾಗ ವಿಬುಧರು ಧರಣಿಸುರನಜೆಗರ್ತನಾತ್ಮಜಗಾಗಿ ಬರುತಿರಲು | ಬರಲಿಕಾತನ ಕಟ್ಟು ಬಿಟ್ಟುದು ನಿರುತ ಪಸ್ತಂಭದೆಡೆಯಲಿ ಹರುಪಿಸಿಯೇ ಭೂಸುರನು ನುಡಿದನು ಸಕಲವಿಬುಧರಿಗೆ | ೩೦ ಆಗ ಅಜೆಗರ್ತನ ಮಗನು ನನ್ನನ್ನು ವಧಿಸಿದರೆ ದೂಪವು ಬರುವು ದೆಂದು ಹೇಳುವಿಕೆ. ಕೊಂದು ಮಿಗೆ ನರಮೇಧಯಾಗವ ನಿಂದುಮಾಡಲು ನಿಮಗೆ ಹತ್ತ್ವವು ಬಂದಪುದು ಮಧುಕೈಟಭಾಂತಕನಾಣೆಯೆಂದೆನುತ | ಅಂದು ಶೌಚಾಚಮನ ಮಾಡಿಯೆ ನಿಂದಿದನು ವೇದಾಂಗವೇದ್ಭನ ವಂದಿಸುತ ಹೊಗಳಿದನು ನಾನಾಶ್ರುತಿಯು ರುಕ್ಕಿನಲಿ | ೩೧ ದೇವದೇವನ ನಿಖಿಳಜೀವರ ಠಾವುದು ಕೈವವಾಸವ ನೀವನನು ನೆರೆ ಸ್ತುತಿಸಿ ತನ್ನ ಯ ವತಿಗೆ ಗೋಚರಿಸಿ | ದೇವನನು ನೆನೆನೆನೆದು ಮೊದಲ