ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

310 ಪರಿಶಿಷ್ಟ ܩܧ ಕ್ಲಾ ವಿರಿಂಚಾದಿಗಳು ತುತಿಸುತ ಭಾವದಲಿ ಭಜಿಸಿದನು ನಿಮಿಧರನನಲಮೊದಲಾಗಿ | ಅವರವರನಂದಮಳಸೂಕ್ಕದ ವಿವರದಲಿ ಹೊಗಲಿಕೆ ನೆರೆದಿಹ ವಿವಿಧಗೀರ್ವಾಣೋತ್ತಮಾದಿಗಳಖಿಳಮುನಿವರರು | ಅವನಿಪನ ಯಾಗದಲಿ ಬೇಳುವ ಹವಿಸು ಬಂದುದು ಪಶುವಿನಂಗದ ಹವನದಲಿ ತಮಗಿಂದು ಹೋಯಿತು ಹಸಿವು ನಾಕಜರ || ೩೩ ಆಗೆ ಸಮಸ್ತದೇವತೆಗಳು ನಾವು ತೃಪ್ತರಾದವು ಅವನನ್ನು - ಬಿಟ್ಟಬಿಡೆಂದು ಹೇಳುವಿಕೆ ಅರಸ ಕೇಳ್ಳ ನಿನ್ನ ಯಾಗದ ನಿರುತ ನರಮೇಧದಲಿ ಯಿದ್ದಿದ ಪರಮಹರುಷವ ತಂದ ಯಕ್ಷೇಶ್ವರನ ಸತ್ಕರಿಸಿ | ಹರುನ್ನಿಸಿದನಂದಾಪ್ರಚೇತನು* ಧರಣಿಪನ ಕೊಂಡಾಡಿ ನಿನ್ನ ಯು ವರಕುಮಾರನ ಯಾಗ ಬಂದುದು ಸಕಲಸುರಗಣಕ | ೩೪ ಆಗ ಸರ್ವರೂ ಈತನನ್ನು ಸ್ತುತಿಸುವಿಕೆ ಎನಲಿಕಜೆಗರ್ತ್ತಮುನಿತನುಜನ ವಿನಯದಲಿ ಮೈದಡವಿ ಭೂಪತಿ ಯನಿಮಿಷಾಧ್ವರು ಮುಖ್ಯರುಗಣವೈದೆ ಕೊಂಡಾಡಿ | ತನತನಗೆ ಹೋಗಲಿಲಿಕೆ ಕೌಶಿಕ ಮುನಿಪ ಹರುನ್ನಿಸಿ ನುಡಿದನಾಗಳು ತನುಜ ಜನಿಸುವೊಡಿಂತು ಜನಿಸುಗುಮೀಾಧರಿತ್ರಿಯಲಿ | ೩೫. ತಾಯಿತಂದೆಗಳಾನುಪದ್ಭವ ನೋಯಿಸದೆ ಯಜಮಾನಯಜ ವ