ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ 311 ನಾಯತದಿ ಪೂರೈಸಿ ಕೊಟ್ಟನು ತನ್ನ ನೆಚಿ ತಿಳುಹಿ | ಸಾಯಲೊಲ್ಲದೆ ಸಕಲನಾಕಜ ದಾಯವನು ಮೇಲೆ ತುಪಡಿಸುವ ನೀಯಪೂರ್ವದ ಪುತ್ರ ದೊರಕಿದೊಡವ ಕೃತಾರ್ಥನಿ | ೩೬ ಬಿಂದುದಾಗಳು ರುಮಿಕದಂಬವು ಚಂದದಲಿ ಕೊಂಡಾಡ ಭೂಸುರ ನಂದನನ ಕಳುಹಿದಪನಾತನ ಪಿತನ ಹೊರೆಗಾಗಿ | ಕಂದ ನಡೆ ನಡೆ ಯೆನಲಿಕಾತನು ಯೆಂದನಗ್ನ ದದೇವರುಚಿಯರಿ ಗಂದು ವಿನಯದಲೆಅಗಿ ಬಿನ್ನ ಹಮಾಡಿದನು ಮುದದಿ | ೩೭ ಆಗ ಋಷಿಪುತ್ರನು ಮಧ್ಯಮನಾಗಿ ನಾನು ಬದುಕಲಾರೆನನ್ನ ಲು ನನಗೆ ಮಗನಾಗಿರೆಂದು ವಿಶ್ವಾಮಿತ್ರನು ಹೇಳುವಿಕೆ ವಾಲಿದರು ನೆಯ ತಾಯಿತಂದೆಗೆ ೪ಣುವಡೆಯದೆ ತನ್ನ ಯಜ್ಞ ಕೆ ಮಾಯಿದರು ಯೆನಗೇಕೆ ಹೋಗಲಿ ಯಾಜಗತ್ತಿನಲಿ || ಸಾಯಿದೆನು ನಿಮಗಿನ್ನು ಪುಟ್ಟುವ ನೀಟರಿಗೆ ನಡುಪುತ್ರನಾಗಿಯೆ ತೋಖಿ ಜನಿಸಿಲ್ಲ ಜನಿಸಲಿಕೆನ್ನ ತೆನಹುದು | ಹಿರಿಯನಲಿ ಜನಕಂಗೆ ಮೋಹವು ಕಿಲಿಯನಲಿ ಕಡುಮೇಹ ಜನನಿಗೆ ನಿರುತ ಮರುಚಲು ಮಗನು ದೇಸಿಗನಾಗಿ ಚರಿಸುವನು | ಪರಿಹರಿಪನಾಠಾವನೀಗಳು ಹಿರಿದು ಕಿಖಿದಾಗಿಹೆನು ಅಲ್ಲದೆ ನಿರುತ ಮಧ್ಯಮನಾಗಿ ಬದುಕೆನು ಯೆನಲು ಕೌಶಿಕನು |