ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

813 8೩ ಪರಿಶಿಷ್ಟ ವಾತವನು ಮನ್ನಿ ಸುತ ವರುಣನ ಭೂತಳಶನು ಕಳುಹತಿರಲಿ ಕ್ಯಾತ ಬಂದನು ಲೋಹಿತಾಕ್ಷನು ರಾಜಮಂದಿರಕೆ | ಆಗ ವಿಶ್ವಾಮಿತ್ರುರ ಶಾಪ, ಮಾಸವಾಕ್ಯಾತನಂಗದ ದೋಷ ಹರಿಸಲು ಬಳಿಕ ರಾಜ್ಯ ಮ ಹೀಠ ಮಾಡಿದನಖಿಳಭಾರತವಂಶಮಧ್ಯದಲಿ || ನಾಶಗಂಡರು ಸಕಲಯಾಚಕ ಭೂಸುರರು ತಮ್ಮಾನುಪಥ್ಯ ಮ ಹೀಶ ಗದುಗಿನ ವೀರನಾರಾಯಣನ ಕರುಣದಲಿ || ಸ೦ಧಿ ಸ೦ಪೂರ್ಣ. ೪೪ ಪರಿಶಿಷ್ಟ ೨.

  • ಸೂಚನೆ. ದಂಡಕನ ಕೈಕೊಂಡು ಸಲೆ ಭೂ ಮಂಡಲವ ಸುಡೆ ದೇವಯಾನಿಯು ಅಂಡಲೆದು ಮಗುವಾ 1 ಯಯಾತಿಯೋಳಕ್ಕತನವಿರಲು ||
  • ಗ• ಘ, ಜ ಠ ಗುರ್ತಿನ ಕರ್ಣಾಟಕ ಮಹಾಭಾರತ ಪುಸ್ತಕ ಪುಕಾರ ಆದಿಪರ್ವದ 13-14ನೇ ಸಂಧಿಗಳ ಮಧ್ಯದಲ್ಲಿ ಈ ಸಂಧಿಗಳು ದೊರೆ ಯುತ್ತವೆ.

1 ಹೆಂಡತಿಯು ಮರುಳಾ ಗ, ಜ, BHARATA-VoI, III. 40