ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

316 ಪರಿಶಿಷ್ಟ ಪ್ರಾರ್ಥನೆಯಂತೆ ದೇವಯಾನಿಯನ್ನು ದಂಡಕನು ಸ್ವೀಕರಿಸುವಿಕೆ. ಸರಕುಮಾಡಳ ಯೆನಲು ಗಂಗಾ ಧರನ ನೆನೆಯುತ ದೇವಯಾನಿಯ ಪರಿಣಯವ ಕೈಕೊಂಡ ಗೃಹೋಕದಲಿ ದಂಡಕನು || V ಶುಕ್ರಾಚಾರ್ಯರು ಈ ವರ್ತಮಾನವನ್ನು ಕೇಳಿ ಕೋಪದಿಂದ ಶಪಿಸುವಿಕೆ ಇರಲಿಕತ್ತಲು ಶುಕ್ರದೇವರು ಬರಲು ತನ್ನಾ ಲಯಕೆ ತನುಜೆಯ ಬರವ ಕಾಣದೆ ದೇವಯಾನಿಯ ಸುಳಿವದೇನಾಯ್ತು | ವರಸುತೆಯು ದಂಡಕನ ಮುದದಲಿ ಪರಿಣಯವ ಕೈಕೊಂಡಳನಲಿಕೆ ಹಿರಿದು ಕೋಪವ ತಾಳು ಶಪಿಸಿದ ಮಗಳುಹೊತಾಗಿ | ೯ ಆದೇಶವೆಲ್ಲ ಸುಟ್ಟು ಹೋಗಿ ಅರಣ್ಯವಾಗುವಿಕೆ, ಉರುಹಿದನು ದಂಡಕನ ದೇಶವ - ನಿರುತಗೌತಮೀವರತಟಾಕದ ವರೆಗೆ ತಕ್ಷಣಕತವಿಯಾಗಲು ಭೂಮಿಯೆಲ್ಲವನು | ದೇವದೈತ್ಯರ ಪರಸ್ಪರ ಯುದ್ದ, ಉರುಹಲಿಕೆ ಬಹುದಿವಸ ಮಗಳ ನ್ನಿರಿಸಿಕೊಂಡಿರೆ ದೇವದೈತ್ಯರೊ ೪ರಸೊರಸು ಕಡು ಮಸೆದು ಪುನರಪಿ ಯುದ್ಧ ತೊಡುಗುತಿರೆ | ಯುದ್ಧದಲ್ಲಿ ಸತ್ತವರನ್ನು ಕುಕನು ಬದುಕಿಸುವಿಕೆ, ದನುಜರಗಣಿತವಚಿಯೇ ನಾಕಜ ಜನರಿಗಾಗದು ಮರಣ ಪೂರ್ವದಿ ವರಸುಧೆಯನುಂಡಿರಲು ರೈತರನೆತ್ತುವನು ಶುಕ) | ದ.