ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ 317 ಆಗ ಗುರುಸುತನಾದ ಕಚನು ಮೈತಸಂಜೀವಿನೀ ವಿದ್ಯೆಯನ್ನು ಕಲಿಯಲು ಬರುವಿಕೆ, ವಿನುತಸಂಜೀವಿನಿಯ ವಿದ್ಯದ ಘನತೆಯಲಿ ಜೀವಿಸುವುದರಂ ದಿನವು ಹಲವಾಗಲಿಕೆ ಸುರಗುರುತನಜ ಗುಸುತೆಯ | ೧೧ ಮನೆಗೆ ಬಂದರೆ ಹರುಷಪುಳಕದಿ ವನಿತೆಯಲಿ ಕಚ ಕಲಿತ ಸಂಜೀ ವಿನಿಯ ನಿದ್ದೆಯ ಕಲಿಯಲಾಯಕ ಕಚನಿಗುಸರಿದಳು || ಬಳಿಕ ದೇವಯಾನಿಯ) ಕಚನನ್ನು ವರಿಸಲು ನೀನನಗೆ ಗುರುವಾ - ದುದರಿಂದ ಒಲ್ಲೆನೆಂದು ಹೇಳುವಿಕೆ. ವನಿತೆ ತಾ ನಿನಗಪ್ಪೆನೆನಲಿಕೆ ಅನಿಮಿಷರ ಗುರುಸುತನು ನುಡಿದನು ತನಗೆ ನೀ ಗುರುವಾದೆ ವೊಲ್ಲೆನು ನಿನ್ನ ಕಡೆನಗೆ | ಒಕ್ಕತನವಿರಬಾರದೆನುತಲಿ ಒಕ್ಕನೊಡಲನು ಬಚಿಕ ಸತಿಯೋಳು ನಕ್ಕು ಮಾನಸಮೋಹದಿಂದಿರಲೊಂದುದಿವಸದಲಿ | ರಕ್ಕಸರ ಗುರು ಬಂದು ಶಿಷ್ಯನ ನೆಕ್ತಸರದಲಿ ಪಡೆದು ಹೋಮವ ನಿಕ್ಕಲಿಕೆ ತರೆ ಸಮಿಧೆಗೆಂದಾಕಚನ ಕಳುಹಲಿಕೆ ||

೧೩ ಕಚನನ್ನು ಸಂಹರಿಸುವ ಪ್ರಯತ್ನ. ಅಡವಿಗೈದಲು ದುಷ್ಟದೈತ್ಯರ ಗಡಣ ನೆರೆದಾಕಚನ ಕೊಂದರು ಬಿಡದೆ ದಹಿಸಿ ಆತನಂಗವ ಭಸಿತಮಾಡಿದರು |