ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

326 ಪರಿಶಿಷ್ಟ ನುಡಿದೊಡೇನಹುದಿನ್ನು ತನ್ನೊಳು ಕಡೆಗೆ ಸಾಧಿಸಿ ಕಾದಿ ಗೆಲಿದರೆ ಕಡು ಸಮರ್ಥನು ಬಿಡದೆ ಗಣಹದಿರೆನುತ ತಾ ಹೊಯ | ೨೦ ಘಾಯವಾಗಲು ಮಂತ್ರದಿಂದವೆ ಘಾಯವನು ಸಂತೈಸಿ ತಾ ಪೂ ರಾಯಘಾಯವ ಮಾಡಿ ಸುರಪನ ಗೆಲಿದು ಯಮಪುರವ | ಮಾಯೆಯಲಿ ತಾನೈದಿ ಪೂರ್ವದ | ದಾಯವೈರವಿದೆಂದು ದಾನವ' ರಾಯನಹುಹಿಯೆ ತಿರುಗಿ ಬಂದನು ತನ್ನ ಪಟ್ಟಣಕೆ | ೦೩ ಹಿಂದೆ ದಿವಿಜರು ಸಕಲಸೈನ್ಯದ ವೃಂದವನು ಸಂಹರಿಸಿ ಕೊಂಡೈ ತಂದರಾಹಣ ದಾನವೇಂದ್ರನ ದೇಶದೆಡೆಗಾಗಿ | ಬಂದ ಹದನನು ಕೇಳಿ ರಾಕ್ಷಸ ನಂದು ಮಂದಿಯ ನೆರೆಹಿ ಕೊಂಡೆ. ತಂದು ಕಾದಿದ ಹಲವುದಿನ ಭೂಪಾಲ ಕೇಳೆಂದ || ೦೪ ಕಾದುತಿರಲೊಂದಿವಸ ಸುರಪತಿ ವಾದದಲಿ ಗಜವೇಣಿ ತಶಿಕ್ಷಣ ಮೇದಿನಿಗೆ ಹೊಸತೆನಿಸಿ ವಜ್ರವ ಕೊಂಡು ಕಾದಿದನು | ಹೊದೆ ಹೋಗಿನ್ನೇನುತ ರಾಕ್ಷಸ ರಾದಿಯನು ನೆಯ ಸದೆದು ಪುನರಪಿ ಭೇದಕೋಪದಿ ದಾನವೇಂದ್ರನ ಉರವ ನೆಲೆ ಹೊಯ | ೨೫ ಯಕ್ಷನಾಯಕ ಸಕಲರಾಕ್ಷಸ ಪಕ್ಷರನು ನೆರೆ ಹೊಯ್ಕೆ ತಾ ದು ರ್ಭಿಕ್ಷದಲಿ ನೆಲೆ ಭೋಜ ಮಾಡುವ ತೆಹದಿ ಮಗುಳ ಸುತ ||