ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

322 ಪರಿಶಿಷ್ಟ ೩೦ ಇಂದು ಯಾವಿಧೇಯನು ನೆಣಿ ಕಲಿ ತಿಂದು ಬಹೆನೆಂದಿತ್ತಿತರ ಬಂದು ದಿವಿಜರ ಸತ್ಯರೆಲ್ಲರನೀತನೆಬ್ಬಿಸುವ | ಇಂದು ಭಾರ್ಗವಶಿಪ್ಪನೀಕಚ ನೆಂದು ರಾಕಸವೃಂದ ಕೆಡಹಲು | ಬಂದು ಯಿವನೆತ್ತುವನದೀತನ ಕೆಡಹಬೇಕೆನುತ | ಕೊಂದು ತಿರುಗಲಿಕತ್ತಲಾಯುಪ್ಪ ವೊಂದು ಯೆರಡೆತ್ತಿದನು ತತ್‌ಕ್ಷಣ ಮುಂದೆ ಕೆಲಸಕ್ಕೆ ಕಳುಹೆ ಕಚನನು ಕಂಡು ರಾಕ್ಷಸರು | ೩೧ ಭಂಡನಿವ ತಿರುಗಿದನು ಸುರಗುರು ಚಂಡರೊಳು ಕೂಡುವನು ಗುರುವಿನ ಗಂಡು ವಿದ್ದವನಿಲ್ಲಿ ಕಲಿಸುವ ದಿವಿಜರಗ್ಗ ಳಗೆ | ಭಂಡತನವೆನೆ ವಿದ್ಯದ ಬಲದಿ ದಂಡಿಯಿಂದೈತಂದು ಕಾದಲು | ಕಂಡು ತಾವಿದಿರಾಗೆ ಕಚನನು ಹಿಡಿದು ನಿಮಿಷದಲಿ || ೩ ಕಚನ ಸಂಹಾರ ಮತ್ತು ಉಜೀವನ. ಕೊಲಲಿಕಾಕ್ಷಣ ಶುಕ್ರನರಿಯದೆ ಬಟಕ ದರ್ಭೆಯ ತಾರನೆನುತಲಿ ತಿಳಿದು ನೋಡಿದ ಮಂತ್ರದಿಂದವೆ ತರಿಸಿ ಘಾತುಕರ | ತಿಳಿಯ ಹೇದರಲ್ಲಿ ಮಾಡಿದ ನೆಲೆಯನ.ತಾ ಕೇಳಿ ಶಿಷ್ಯನ ಕೆಲಕೆ ತೆಗೆದನು ನಮ್ಮ ಸಂಜೀವಿನಿಯ ಬಲದಿಂದ || ಇಂತು ತಾ ಕೊಲೆಯಾಯ್ತು ರೈತರ ಸಂತತಿಯು ನೆಖೆ ಕಚನ ಕೊಂದರು ಪಜ್ಜೆಯಲಿ ರಾಕ್ಷಸರು ಪುನರಪಿ ವಧೆಯ ಮಾಡಿದರು | ೩ಳಿ