ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೪ ಪರಿಶಿಷ್ಟ 323 ಮುಂದೆ ಕೇಳ್ಳ ಕಥೆಯ ಕಚನನು ಸಂತತವು ವೃಪ ಕೊಲಲು ಜಠರದ ಪಜ್ಜೆಗೇಹದೊಳಿರಿಸಿ ಸಲಹಿದನರಸ ಕೇಳಂದ || ಆರಿಸಲಾತಗೆ ನುಡಿದ ನಿನ್ನನು ಮರಳಿ ತೆಗೆವೆನು ತನಗೆ ಹೇಳುವು ದರಿಗಳಖಿಯದೊಲೆನಲಿಕೆಂದನು ವರುಷ ಹಲವಾಗೆ | ಗುರುವೆ ತನ್ನ ೩ ರಿಸಿಕೊಂಡಿರೆ ಹಿರಿದು ಬಲಿದೆನೆನಲು ಶುಕ್ರನು ಮರಳಿ ನುಡಿದನು ತನ್ನ ಜಠರವನೊಡೆಯಬಹುದೆಂದು | ೩೫ ದೇವಯಾನಿಯು ಕಚನನ್ನು ವರಿಸಲು ಆತನು ಅಂಗೀಕರಿಸದೆ ಇರುವಿಕೆ. ಸತ್ತ ತನ್ನ ನೈ ತುವಂತಾ ಮೃತ್ಯುಹರದಷಧಿಯನಿತ್ತಾ ಸತ್ತ ಶಿಷ್ಯನ ತೆಗೆದು ಮೃತಸಂಜೀವಮಂತ್ರವನು || ಇತ್ತು ಲಾಲಿಸುತಿರಲು ಕವಿಸುತೆ ಮತ್ತೆ ನುಡಿದಳು ಕಚಗೆ ತನ್ನ ಯ ಚಿತ್ರವಲ್ಲಭನಾಗು ಎನಲಿಕೆ ನುಡಿದನನುಮತವ || ನೀನು ತನ್ನೊಡಹುಟ್ಟಿದಾಕೆಯು ತಾನು ನಿನ್ನನುಜಾತನೆನಲಿಕೆ ಮಾನಿನಿಯು ಕಡು ಕೋಪದಿಂದವೆ ಶಪಿಸಿ ಗುರುಸುತನ | ನೀನು ನನ್ನಲಿ ಕಲಿತ ವಿದ್ಯಕೆ ಹಾನಿಯಾಗುವುದೆನಲು ಭಾರ್ಗವ ಮಾನಿನಿಗೆ ಮರಳಂದ ನೀನು ಖೆ ನೃಪರ ಕೊಡುವುದು | ೩೭ ದೇವಯಾನಿಯ ಶಾಸ್ತ್ರ ಅವನ ವಿದೈವದಿವಗೆ ಫಲಿಸದೆ | ಭುವನದೊಳಗಿರಲಿವನ ಕೈಯಲಿ ಇ೬