ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

324 ಪರಿಶಿಷ. ವಿವರಿಸಿಯು ಕಲಿತವರಿಗಾಗುವುದೆಂದು ಗುರುಸುತನ | ಅವರು ಕಳುಹಲು ಬಂದು ತನ್ನ ಯು ಭವನದಲಿ ಸುರಗುರುವ ಕಂಡುಬೆ ಹವಣ ಹೇಳಿದ ತನ್ನ ಪೂರ್ವಾಪರದ ಸಂಗತಿಯ | ೩v ಹೇಟೆ ಮೈತಸಂಜೀವಮಂತ್ರವ ಲಾಲಿಸಿಯೇ ತಮ್ಮೆಯ್ಗಡಹಿದ ಮೇಲೆ ಯಿರಲಾದೇವಯಾನಿಯ ಬಯಕೆ ಬಂಡಾಯು || ಕಾಳಗವು ಹಿರಿದಾಗೆ ದೈತ್ಯರು ಜಾಳಿಸಲಿಕೊಂದಿವಸ ರೈತರ ಬಾಲ ಕರ ಕಳವಳಿಸುತೊಂದಿನ ಶುಕ್ರಸುತೆಯನ್ನು – ೩ ದೇವಯಾನಿಯ ಸಂಗಡ ಶರ್ಮಿಷ್ಟೆಯ ಜಲಕೇಳಿ. ಇರಲಿಕಾವೃ ಪ್ರಪರ್ವನಾತ್ಮಜೆ ಸುರನದಿಯ ಜಲಕೇಳಿಗೋಸುಗ | ಕರೆಸಿದಳು ತಾ ದೇವಯಾನಿಯನಂದು ಶರ್ಮಿಷ್ಠೆ | ಉರುವಣಿಸಿ ಗಂಗಾಪ್ರವಾಹದೊ ಆರುತ ಸತಿಯರು ಕೂಡಿಯಾಡಲು ಹಿರಿದು ಬಲಿಯೆ ದೇವಯಾನಿಯು ತಡಿಗೆ ಸಾಜಿದಳು | ೪೦ ಆಗ ದೇವಯಾನಿಯು ಶರ್ಮಿಷ್ಠೆಯ ಸೀರೆಯನ್ನುಡುವಿಕೆ ನೀಟೆ ತಾನಂದುತ್ತಮೋತ್ಸವ ನೀರೆಯೆರಡನು ತೆಗೆದು ಬೇಗದಿ ನಾರಿಯುಟ್ಟಳು ವಸ್ತ್ರ ಯುಗವನು ಪರಮಹರುಷದಲಿ || ನೀರ ತಡಿಯಲ್ಲಿರಲಿಕಾಕೆಯು | ಸೀರೆಯನು ಶರ್ಮಿಸೆ ಮಸಿಯೆ ನಾರಿಯುಟ್ಟರೆ ಯಮಳವಸ್ತ್ರವ ಕಂಡು ತಾ ಸುಲಿದು | ೪೧