ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ 325 ಕ್ರ ಆಗ ಆಕೆಯು ನೀರಲ್ಲಿ ದೊಬ್ಬಿ ಹನೀಗುವಿಕೆ ಕೊಂಡು ಶುಕ್ರನ ಮಗಳ ಬೇಗದಿ ಕೊಂಡದಲಿ ಕೆಡೆ ನೂಕಿ ಕೋಪದಿ ಕೊಂಡು ಹೋದಳು ಮನೆಗೆ ಪ್ರಭನ ಮಗಳು ಸೀರೆಯನು | ಆಗ ದೇವಯಾನಿಗೆ ಯಯಾತಿಯ ದರ್ಶನ. ಮಿಂಡಿ ನೀರೊಳಗಿರಲು ಮುಂದಿನ ಕಂಡನಗ್ಗದನ್ನಪ ಯಯಾತಿಯು ಕಂಡು ನೀನಾರೆನಲು ದೈತ್ಯರ ಗುರುವಿನಾತ್ಮಜೆಯು || ೪೦ ಎಂದಳಾನಿನ್ನ ಮಳವಧುವಡೆ | ನಿಂದೆನಗೆ ನೀನುಟ್ಟಸೀಮೆಯ ನೊಂದನೀಯೆನಲಾಯಯಾತಿಯು ವನಿತೆಗಿಂತೆಂದ | ಹಿಂದೆ ದಂಡಕನರನಿಯಾಗಲಿ ಕಂದು ದಹಿಸಿದನಾತನಂಗವ ತಂದೆ ನಿಮ್ಮಯ ಶುಕ್ತನಾಜೆ ಯೋಳಹೆನು ಸತಿಯೆಂದ || ೨೪ ದೇವಯಾನಿಯು ಕೋಪದಿಂದಿರಲು ನಿನ್ನಿ ಪ್ರವನ್ನು ಮಾಡುವೆನೆಂದು ಶುಕನ ಪ್ರತಿಜ್ಞೆ. ತೊಟ್ಟಿನಾಗೇಂದಮಳವಸ್ತ್ರವ ನುಟ್ಟಳಕೆಯು ಹೋಗಿ ಮನೆಯಲಿ ಬಿಟ್ಟು ಹಡೆಯಂಬರವನುಟ್ಟಳು ದುಗುಡಾರದಲಿ | ಉಟ್ಟಿರಲಿಕಾಜನಕ ಬಂದನು | ನಿನ್ನೆ ಯಲಿ ದೇವಾರ್ಚನಾದಿಯ ಮುಟ್ಟಿ ಮಾಡಿಯೆ ಮಗಳ ಕರೆಸಿದನಾಗ ಭೋಜನಕೆ | ೪೪ ಕರೆಸಲಿಕೆ ವರದೇವಯಾನಿಯು ಹಿರಿದು ಕೊಪದಿ ತಂದೆ ಮತ್ತಲು ತಿರುಗದಿರೆ “ಗು ಬಂದನೆಬ್ಬಿಸಿ ಮಗಳ ಕೇಳಲಿಕೆ | ಇ