ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ೩೬ ಸಂಧಿ ೨೧] ಜತುಗೃಹಸವ ಸಾವಲಂಬನ ವೊಪ್ಪುದಲ್ಲದ ದಾವಪರಿಯಿಂದವರ ಜನ್ಮನಿರರ್ಥಕರವೆಂದ || ಹೀನಮುಖ ಬಹುಮುಖ ಪರಾಲ್ಮುಖ ದೀನಮುಖ ವಾಚಾಲಮುಖ ವ ಜ್ಞಾನಮುಖವಂತರ್ಮುಖರು ಕಲಹದಲಿ ಕಾರ್ಯದಲಿ | ಆನರೇಂದ್ರನ ವರ್ತನಕೆ ದು ಸ್ಥಾನವಾಗದೆ ಬಿಡದು ಸಂಶಯ ವೇನಿದಕೆ ಕುರುರಾಯ ಚಿತ್ತೈಸೆಂದನಾಶಕುನಿ | ಶಯನದಲಿ ವಯಲಿ ವೈಹಾ ಆಯಲಿ ಬೇಂಟೆಯಲೂಟದಲಿ ಕೇ ಳಿಯಲಿ ಸುರತಕ್ಕಿಡೆ 1 ಯಲಿ ನಾನಾವಿನೋದದಲಿ 2 | ಜಯದ ಜೋಗೆಯಲೂರುಗಳ 3 ಮರ ನೆಯಲಿ ಕುಹಕಸಿಯರುಗಳಲಿ | ಲಯವನ್ನೆ ದಿಸಬಹುದು ಚಿತ್ತೆಸೆಂದನಾತಕುನಿ || ರುಜೆಯನಲುಗುವ ರದನವ ದುಗು ರಜವನನುಚಿತಜಾತಧಮ | ಧ್ವಜವನಾರುಣವಿದ್ದೆಯನು ಗೃಹವಾಸಕುಂಡಲಿಯ | ವೆಜಿನವನು ಕಂಪಿತವ ವೈರಿ* ವಜವನುಣುಪುವನೆಗ್ಗ ನಂಬಿದು ಸುಜನರಭಿಮತ ನಿನ್ನ ಮತವೇನೆಂದನಾಶಕುನಿ || ಮಣಿದು ಕೂಪದ ಜೀವನವ ಕಡೆ ಗಣಿಸದೇ ಘಟಯಂತ್ರಮ್ಮಗರಿವು ಹಣಿಗಿದರೆ ಹರಿಣಂಗೆ ಗೆಲವೇ ಕಾರ್ಯಗತಿಯದು | 1 ಸಲಿಕ್ರೀಡೆ, ಖ. 2 ವಿವಿಧಾಯುಧಂಗಳಲಿ, ಖ. 3 ಲೋಲಗದ, ಖ, ಚ. ರ್ತಿ