ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

326 ಪರಿಶಿಷ್ಟ ೪೬ ಸರಸಿಜಾಕ್ಷಿಯು ಕೆರಳಿ ಕೊಪದಿ ಹಿರಿದು ನುಡಿದಪಳಿಂದು ತನ್ನನು ವರಯಯಾತಿಗೆ ಕೊಟ್ಟು ನಿನ್ನ ಯ ದೈತನಾಯಕನ | ೪೫ ಮಗಳ ತನಗಾತೊತ್ತುಗೆಲಸಕೆ ಹುಗಿಸಿ ಬವಡೆ ಯಿತ್ತುದಾದರೆ ಮಗಳು ನಿನಗಹೆ ನಿನ್ನ ಸಂಗಡ ಭೋಜನಂಗಳನು || ಸೋಗಿಸಿ ಮಾಡುವೆನಲ್ಲದಿದ್ದರೆ ಮಗುಳೆ ಮರಣವದಿ ಹೋಹೆನು ವಿಗಡ ನನೀ ವಾತ ಮಾಡದೆ ಯಿರಲು ತನಗದು || ಗೊಡವೆ ಯಿಲ್ಲೆನೆ ತಂದೆ ಶುಕ್ರನು ನಡುಗಿ ಮಗಳಿಗೆ ಮಾತ್ರ ಪಾಲಿಸಿ | ಹಿಡಿದನಾಕೆಯು ನುಡಿಯ ಕೈಕೊಳುತಾತನಿಂತೆಂದ | ಪೊಡವಿಯೊಳು ನಿನ್ನನು ಯಯಾತಿಗೆ ಕೊಡುವೆ ದೈತನ ಮಗಳ ತೊತ್ರನು ಬಿಡದೆ ಮಾಡುವೆನೆಂದು ತಿಳುಹಿದನಾತ್ಮಪುತ್ರಿಯನು || ೪೭ ತಾಯೆ ಬಾರೆ ತಂಗಿ ಯೆನ್ನು ತ ಲಾಯತಾಕಿಯ ತಂದು ಭೋಜನ ದಾಯತವ ನೆಲೆ ಮಾಡಿ ದೈತ್ಯನ ಗೇಹಕೈದಿದನು | ರಾಯ ಕೇಳ್ಳ ದೈತ್ಯರಾಯನ ನಾಯಕರು ಕಡಿಖಂಡವಾದರು ಘಾಯದಲ್ಲಮರೇಶನಿಂದವೆ ಮರಳಿ ನೊಂದಿರಲು || ಕy ಶುಕ್ರನು ವೃಪಪರ್ವನ ಮುಂದೆ ಸ್ವಾಭಿಪ್ರಾಯವನ್ನು ಹೇಳಿದುದು, ದನುಜರಿಗಣಿತರಾಗ ಸುಮ್ಮನೆ | ಮನದಿ ನೊಂದರು ಶುಕ್ರದೇವರು ಮನೆಗೆ ಬರಲಿಕೆ ದೈತವರ್ಗದಿ ಸಹಿತ ವೃಪಪರ್ವ |