ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ 327 8ಣ ತನುವ ಚರಣಕೆ ಚಾಚಿ ತನ್ನ ಯ ಅನುವರದ ಪರಿವಾರ ವತಿಯಿತು ಅನಿಮಿಷರ ಕೈಯಿಂದ ನೀವಿದನೆತ್ತಬೇಕೆಂದ || ನಮಗೆ ನೂಕದು ನಿನ್ನ ಗೇಹದ ವಿಮಳಪೌರೋಹಿತ್ಯ ನಿನ್ನಯ ಕಮತಿ ಕನ್ನಕೆ ದೇವಯಾನಿಯ ಸುರಿದು ನೀರೊಳಗೆ | ಮಮತೆ ಯಿಲ್ಲದೆ ನೂಕಿ ಹೋದಳು ಶ್ರಮವನಬಿಯದೆ ಯೆನಲು ಕವಿಗಜಿ ಸಮತೆಯಲಿ ಕೈಮುಗಿದು ಬಿನ್ನ ಹಮಾಡಿದನು ನಡುಗಿ | Ho ಏನುಮಾಡುವೆನಿದಕೆ ತನ್ನ ದು ಮಾನಿನಿಯ ಮಗಳಿಂಗೆ ಯೆನಲಿ ಕ್ಯಾನಿಶಾಚರಗೆಂದ ನಿನ್ನಯ ಮಗಳು ತೊತ್ತಾಗಿ | ನೀನು ಯಿತ್ತೊಡೆ ದೇವಯಾನಿಗೆ ಆನಿರೂಢಿಯ ಯುದ್ದ ರಂಗದ | ದಾನವರನೆತ್ತುವೆನು'ಸತ್ರ ನಿಮಿಪ್ರಮಾತ್ರದಲಿ | ೫೧ ಅದಕ್ಕೆ ವೃಪಸರ್ವನ ಅನುಮತಿ. ಎನಲು ಖರ ಲೇಸೆಂದು ಮಗಳನು ದನುಜನಿತ್ಯನು ಹತ್ತು ಸಾವಿರ ವನಿತೆಯರನೊಡಗೂಡಿ ತನುಜೆಯ ಕಲಿಯನೊಡಬಡಿಸಿ | ಕನಲಿಕೆಯ ನೆಟೆ ಬಿಟ್ಟು ಶುಕ್ರನ | ತನುಜೆ ತಂದೆಯ ಕೈಯ್ಯಲಾಗಳು ತನಗೆ ಪರಿಣಯ ಮಾಡಿಕೊಂಡಳು ವರಯಯಾತಿಯನು || ೫೦ ಹರುಷದಲಿ ಶರ್ಮಿಷ್ಟೆ ಸಹಿತವೆ ಕರಿಪುರಕೆ ಬಂದಪ್ಪ ಸೋಭೆಯ ಪರಿಣಯವನಳವಡಿಸೆ ಹೊಕ್ಕಳು ರಾಜಮಂದಿರವ | ಈ