ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

328 ಪರಿಶಿಷ್ಟ ಪುರದ ಬಾಹೆಯಲಂದು ಬಿಟ್ಟಳು ಹಿರಿದು ಬೀಡನು ರಾಕ್ಷಸೇಂದ್ರನ ವರಸುತೆಯು ಪುರದೊಳಗೆ ಹೊಕ್ಕಳು ಶುಕ್ರನಂದನೆಯು IR೩ ಆರಲು ಪೂರ್ವದ ಕಚನ ಶಾಪದ ನಿರುತದಲಿ ವರದೇವಯಾನಿಯು ನರರ ಹೆಂಡತಿಯಾದಳದು ಪೌರಾಣಸಿದ್ದ ವಲ | ಇರಲಿಕೊಂದಿನ ವರಯಯಾತಿಯು | ಹಿರಿದು ಪಾರುಧಿಗೆಂದು ಕಾನನ ಕುರುವಣಿಸಿ ಪೊರಮಡಲು ಹೊಡೆದುವು ಕೊಟಿನಿಸ್ಸಾಳ | ೫೪ ವರಮಹಾನಿಸ್ಸಾಳತಂಬಟ ಪಿರಿದು ಕಹಳಯ ನಾದ ಭೇರಿಯ ಪರಮಡಿಂಡಿಮನಾದ ಡ್ರನ್ನು ದಂಗಮದ್ದಳಯ | ಹಿರಿದು ಭೂ ಕಂಪಿಸಲು ನಾದದ | ವರರವದಲಾರ್ಬಿಟೆಯು ಲೋಕದ ವರಜನದ ಕಿವಿ ಘಟಿಡಲು ನೃಪ ಹೊರವಂಟನಾಲಯವ | ೫೫ ಬಟೆಕಿದಿತು ತುರಗಕೋಟೆಯ ನೆಲೆಯು ತೊಂಬತ್ತಾಯ ಬಳಕವೆ ನೆಲೆಯ ತಿಳಿಯಲು ಗಜಘಟಾವಳಿ ಕೊಟಮೂವತ್ತು | ತಿಳಿದು ಕೇಳ ವರರಥಾವಳಿ ನೆಲೆಯು ತಾ ಪದಿನಾಂಕೋಟಯ ನೆಲೆಯ ತಿಳಿಯ ಪದಾತಿ ತಾನು ಕೋಟ ಊಾಯಿಂಟು | ೫೬ ಸಕಲಸೇನಾನಿವಹದಿಂದನೆ ಚಕಿತನೃಪ ಹೊಅವಂಟು ನಾನಾ ವಿಕಟಕಾನನದೊಳಗೆ ಸೂಕರವ್ಯಾಘ್ರಮೊದಲಾಗಿ |