ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶಿಶಿಲೆ ಪರಿಶಿಷ್ಟ ವರುಪಯೆರಡಕೆ ದೇವಯಾನಿಗೆ ನಿರುತದಲಿ ಜನಿಯಿಸಿದರಿಬರು ವರಕುಮಾರರು ಯದುಪುರೂರವರಾಗ ಭೂಮಿಪರು || ೬೧ ಜನಿಸಿದನು ಶರ್ಮಿಷ್ಠೆಗಾಗಳು ವಿನಯದಲಿ ಬಲುಹುಳಮುತ್ತಾ ಜನಪಪುರುಮಹಿಮಂಡಲೇಶ್ವರನೆನಿಪಸುತನೊಬ್ಬ | ಜನಿಸಿ ದಿನದಿಂ ಬಳವುತಿದ್ದರು ಜನಪಪುತ್ರರು ತಮ್ಮ ಜನನಿಯ ಮನೆಮನೆಗಳಲಿ ಯಿರಲಿಕೌಂದಿನ ನೃಪನ ಚಾವಡಿಗೆ | ೬೦ ಬ ಬರಲು ತತಕ್ಷಣ ವರಕುಮಾರನು ನಿರುತದಲಿ ಶರ್ಮಿಷ್ಠೆ ಯಾತ್ರಜ ಹಿರಿದು ನೃಪತಿಯು ತೊಡೆಯನೇಕಲು ಕಂಡು ಕವಿಸುತೆಯು | ಕೆರಳಿ ನೋಡಿಯೆ ಹೊರೆಯಲಿದ್ದರ ಕರೆದು ಕೇಳಿದಳಿವನದಾರೆ ವರಕುಮಾರಕನಾರಸುತನಿವನೆಂದು ಕೋಪದಲಿ || ೬೩ ದೇವಿ ವರಶರ್ಮಿಷ್ಠೆ ಬಸುಳು ಭೂವಧೂವಲ್ಲಭಗೆ ಜನಿಸಿದ ನೀವು ಆತಗೆ ಪಿರಿಯು ತಾಯಿಗಳನಲು ಜಠರದಲಿ | ನೋವುತಲಿ ಉರಿ ನೆಗೆಯೆ ಭೂಪನ | ದೇವಯಾನಿಯು ಬೈಯುತಾಗಳು ಪಾವಕನ ತದಿಂದ ನಡೆದಳು ತಂದೆಯೆಡೆಗಾಗಿ | &8 ದಾನವರ ಗುರುವಿಂಗೆ ಕಡು ದು ಮ್ಯಾನದಲಿ ಗೋಟಿಟ್ಟು ತನಗೆಯು ಹಾನಿಯಾಯಿತು ತೊತ್ತು ಯಿದ್ದೆಡೆಯಲ್ಲಿ ನೃಪ ಸುತರ |