ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ 331 » 44 ಮಾನನಿಧಿ ಪುಟ್ಟಸಿದ ತನ್ನಯ ಸೂನುಗಳಿಗತಿಚಲುವಪುತ್ರನ ಆನಿಶಾಚರಮಗಳ ಸಂಗವ ಮಾಡಿದಾನ್ನ ಪನ || ನೀನು ವೃದ್ದನ ಮಾಡಿ ಶಾಪವ' ನಾನರೇಂದ್ರಂಗೀವುದೆನಲಿಕೆ ಮಾನನಿಧಿ ಬೇಡೆಂದು ನುಡಿದನು ತನ್ನ ನಂದನೆಗೆ | ಹಾನಿಯಹುದತಿಮಥನವೆನಲಿಕೆ ಆನಿರೂಢಿಯ ಸುದತಿ ಜನಕಗೆ ಏನುವಖಿಯದೆ ಮೇಲುಗಾಣದೆ ಖತಿಯ ಭಾರದಲಿ | ಯಯಾತಿಗೆ ಶುಕ್ರನ ಶಾಪದಿಂದ ವೃದ್ಧಾಪ್ತಿ. ತನ್ನ ಹಾನಿಯ ತಾನು ನೋಡದೆ ಚೆನ್ನೆ ದೇಹವ ಬಿಡುವೆನೆನಲಿಕೆ ಮನ್ನಿನಿಯೆ ಏತ ಶಾಪವಿತ್ತನು ಕೊಪಭರದಿಂದ | ಭಿನ್ನ ವಾಗಿಯೇ ಮಾಡುತಾಹ್ಮಣ ನನ್ನಿ ಯಿಲ್ಲದೆ ವೃದ್ಧನಾಗಿರು ನಿನ್ನ ತನುವಿನ ಇಂದ್ರಿಯಂಗಳು ನಿನ್ನ ಬಿಟ್ಟಿರಲಿ || ಎಂದು ಶಪಿಸಿಯೆ ಮಗಳ ಸೆಳಗಿನ ಲಂದು ಕಟ್ಟಿದ ಕವಿಯು ಪುನರಪಿ ಬಂದು ಹೊಕ್ಕಳು ದೇವಯಾನಿಯು ತನ್ನ ಮಂದಿರವ | ಮುಂದು ಗಾಣದೆ ಪತಿಯು ಶಪಿಸಲು ಎಂದುದಾಕ್ಷಣ ವೃದ್ದ ವಯಸಿನ ದಂದುಗವು ನೇ ಯಾಯು ಭೂಪತಿಗೆ ನಿಮಿಪಮಾತ್ರದಲಿ | &v ಯಯಾತಿಯ ತಾರುಣ್ಯಕ್ಕಾಗಿ ದೇವಯಾನಿಯು ತಂದೆಯನ್ನು ಪ್ರಾರ್ಥಿಸುವಿಕೆ. ಅಂತುವಿರೆ ಮುನ್ನ ಅವತ್ಸರ ವಂತರಿಸೆಲಾಸತಿಯರಿಬ್ಬರು ಕಂತುವಿನ ಸರಳಿಂದ ನೋವುತ ಶುಕ್ರನಂದನೆಯು | ೬೬