ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

882 ಪರಿಶಿಷ್ಟ &ಣ ಚಿಂತಿಸುತ ಮನದೊಳಗೆ ವಿಗತ ಭಾಂತಿಯಲಿ ನಡೆತಂದು ತನ್ನ ಯ ಕಂತುಶರದಾಕಡುರಹಸ್ಯವ ತಾತಗುಸುರಿದಳು || ಎಂತು ಸೈರಿಸಬಹುದು ತನ್ನ ಯ ಕಾಂತನಿಲ್ಲದೆ ವೃದ್ದ ತನವನು | ಅಂತರಿಸಿ ತಮಗೀವುದಾತಂಗಧಿಕಯವ್ವನವ | ಕಂತುವಿನ ಪ್ರತಿರೂಪ ಹೋಲುವ ಜಂತ್ರ ಶುದ್ದವ ಮಾಡಿ ಕೊಡುವುದ ದೆಂತು ಸೈರಿಸಬಹುದು ಸತಿಯರು ಪುರುಷನಿಲ್ಲದೊಡೆ | ೭೦ ತರುಣಿಯರಿಗತಿವಿಪ್ಪವು ವೃದ್ದನು ನಿರುತದಲಿ ದಾರಿದ್ರಗತಿವಿಜಿ ಪರಿಕಿಸಲು ಮಿಗೆ ಕದನ ವಿಷವಾಗೋಷ್ಠಿ ಮೂರ್ಖರಿಗೆ | ಹರಿಕಥಾಮೃತ ವಿಪಸಮಾನವು ಸುರಸಭೋಜನವಾಅಜೀರ್ಣಕೆ ನಿರುತವಿಪ್ಪವಾಗಿಹುದು ತದ್ಭವು ಜನರ ಕೇಳಂದ || ಕಖೆಯದಿಹ ಹಸುವಿದ್ದು ಕಪ್ಪವು ಹರುಬಿಗೊದಗದ ಸತಿಯ ಯವನ ಕಿಲುಮೆಳಯು ತಾ ಮೇದಗೋವಿನ ಪರಿಯು ತಾನಾಗಿ. ಇರವಿನಂತಿಹುದೆನಲು “ಗುಕುಲ ವರಲಲಾಮನು ಮಗುಳ ಮಾತನು ನೆರೆ ಪರೀಕ್ಷಿಸಿ ದೇವಯಾನಿಗೆ ಮಗುಳ ಯಿಂತೆಂದ | ನಿನ್ನ ಪುರುಷಂಗಿನ್ನು ಪುನರಪಿ ತನ್ನ ಪೂರ್ವೋನ್ನತಿಯ ವಯಸುಗ ೪ನ್ನು ಬರವು ಮರಳಿ ನೃಪತಿಯ ಪುತ್ರರಾದವರು || ನನ್ನಿ ಯಿಲ್ಲದೆ ತಮ್ಮ ವಯಸನು ೬೧ ೬೨