ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

383 ೭೪ ಪರಿಶಿಷ್ಟ ನಿನ್ನ ಪುರುಷಂಗಿತ್ತೊಡಹುದೆನೆ ಮನ್ನಿ ಸುತಲಾವೃದ್ಧ ವಯಸನು ಕೊಂಡೊಡಾತ್ಮಜರು | ೬೩ ನಿಮ್ಮ ಯವ್ಯನವನ್ನು ತಂದೆಗೆ ಕೊಡಿರೆಂದು ತಾಯಿಯು ಮಕ್ಕಳಿಗೆ ಹೇಳುವಿಕೆ. ನೆರೆವೆನಂಗಜರೂಪನೆನಲಿಕೆ ತರಳ ತನ್ನಾ ಲಯಕೆ ಮರಳಿಯೆ ಕರೆದು ಯದುಪೂರವರಿಗೆಂದಳು ಜನನಿ ದುಗುಡದಲಿ । ತರಳರಿರ ವಾರ್ಧಿಕಗೊಂಬದು ಮರಳಿ ನಿಮ್ಮಯ ಪ್ರಿಯದಂಗವ ನರಸಗೀವುದದೆನಲಿಕವದಿರು ಯಿಬ್ಬರಾಕೆಯನು | ಉಸುರಿದರು ತಮ್ಮನುವ ಜನನಿಗೆ ವಸುಧೆಯಲ್ಲಿ ಮರ್ತ್ಯಜಾತಿಗೆ ಹಸನು ಯವ್ವನಕಾಲ ತಮಗಿದು ನೀವು ನುಡಿದಿರಲ | ಮಿಸುಕಲಾರೆವು ವೃದ್ದ ತನವ ನೈಸಗಿಹುದು ಮುಂದದಕೆ ತಮಗಿದು ನಸಿನ ಮುಪ್ಪಿನ ದೇಹ ತಾನದು ನಿಮಗೆ ಕೃಪೆಯಿಲ್ಲ | ೬೫ ತಾಯಿ ಮಕ್ಕಳ ವಯಸಕೆಡಿಸುವೊ ಡಾಯಉಂಟೇ ಲೋಕಮೂದಿಯೋ ೪ಾಯುವತಿ ಕೋಪಿಸಿಯೆ ನೃಪತಿಯ ಕೊಡೊಡಂಬಡಿಸಿ|| ಆಗ ಮಕ್ಕಳಿಗೆ ತಾಯಿಯ ಶಾಸ್ತ್ರ ಆಯತಾಕ್ಷಿಯು ರಾಯನಾಷ್ಟಾ ದಾಯದಲು ಶಪಿಸಿದಳು ಯದುಗಳ ರಾಯಪದವನು ನಿಮ್ಮ ಸಂತಾನಂಗಳತಿಬಡು || ಪಟ್ಟಯಾಗ್ಗರು ಆಗಬೇಡಂ ದಿಟ್ಟಳವರಿಗೆ ತಾಯಿ ಶಾಪವ ನೆಟ್ಟ ನಾಪೂರುವನ ವಂಶವು ಮೈಚ ಜಾತಿಯಲಿ | ಇ ೬&