ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ (337 ಯಯಾತಿಯ ಇಂದ್ರಲೋಕಗಮನ. ಕೇಳು ಜನಮೇಜಯ ಧರಿತ್ರಿ ಪಾಲ ನಿಮ್ಮ ಯಯಾತಿ ತನ್ನ ಯ ಬಾಲಕನ ಕರೆದಿತ್ತು ತಕ್ಷಣ ಎದ್ದ ವಯಸುವನು | ಜಾಳಿಸಿದ ಮಗಗಂದು ಯುವನೆ ದೇಣಿಗೆಯ ನೆಖೆ ಯಿತ್ತು ತನ್ನ ಯ ಕಾಲಕಂದಾ ಅಪರವಯಸುವ ಕೊಂಡು ಬೇಗದಲಿ || ಪರವಗಂಗಾದ್ವಾರಕ್ಕೆದಿದ ಹಿರಿದುಕಾಲಕೆ ಹರಿಪದಾಂಬುಜ ನಿರುತನಾಗಿಯೆ ವರವಿಮಾನದಲಿಂದ್ರನೋಲಗಕೆ | ಯಯಾತಿಯು ತನ್ನ ತಪಃಫಲವನ್ನು ಇಂದ್ರನನ್ನು ಕೇಳುವಿಕೆ ತೆರಳಿ ತನ್ನ ಯ ತಪದ ಸಿರಿಯನು ಮರಳಿ ಮಗುಳುಸುರಿದನು ಪುನರಪಿ ಸುರಪತಿಯು ಕೇಳಿದನು ತದನುಷ್ಠಾನಸಂಗತಿಯ || ಫಲವ ಪಠಿಸುತ್ತಿರಲು ಕೋಪಿಸಿ ಕುಲಿಶಧರನುಸುರಿದನು ನಿನ್ನ ಯು ಬಲುತಪವ ನಾನುಸುರಲಯಿಯೆನು ಫಲವ ಕೇಳುವೊಡೆ | ಇಂದ್ರನ ಅಪ್ಪಣೆಯಂತೆ ಶಿವನನ್ನು ಕೇಳುವಿಕೆ ಅಲಸದೆದ್ದ ಭ್ರದಲಿ ತಮ್ಮಯ ಹೊಲ ಮೇಲಂತಪ್ಪಲಿಯ ಪೊಡಿಲಿಗೈದುವುದಕ್ಕೆ ಕೇಳುವುದಾತ್ರಿಲೋಚನನ | ನಿನ್ನ ತಪಫಲ ವೆನಲಿಕಾಹ್ಮಣ ಮನ್ನಿಸಿಯೇ ತಪಲೋಕಕೈದಿಯೆ ಪನ್ನಗಶ್ರೀ ಭೂಪ್ರಣಾಂಗನ ಕಂಡು ಬಿನ್ನವಿಸೆ | BaARATA-Von, III. ೧