ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

338 ಪರಿಶಿಷ್ಟ ತನ್ನ ತಪಸಿನ ಫಲದ ನಿರಿಸಂ ಪನ್ನತೆಯನುಸುರಲಿಕೆ ಆತನ ಮನ್ನಿಸಿಯೆ ನೀನೆಂದಮಾತನು ಪೇಜಲಾನಯಿಯ || ೪ - ಶಿವನ ಅಪ್ಪಣೆಯಂತೆ ಬ್ರಹ್ಮನನ್ನು ಕೇಳುವಿಕೆ. ನೃಪ ನಿದಾನವ ಕೇಳುವೊಡ ನೀ ತಪದ ಫಲವನ್ನಾ ವಿರಂಚಿಯ ನುಪಚರಿಸಿ ಕೇಳಂದು ಕಳುಹಿದನಾಯಯಾತಿಯನು | - ತಪದ ಲೋಕದಿ ಸತ್ಯಲೋಕಕೆ ಅಪಸರಿಯರಾನ್ಸ ಪನ ರಥದಿಂ ನಿಪುಣೆಯರು ಕೊಂಡೊಯ್ದು ನಿಂದರು ಬ್ರಹ್ಮನಿದಿರಿನಲಿ | ೫ ಆರಿಸಲಿಕ ಬಂದಾಯಯಾತಿಯು ಸರಸಿರುಹಸಂಭವನ ಕಾಣುತ ಚರಣಕೆಳಗಿಯೆ ನಿಂದು ಬಿನ್ನಹಮಾಡಿದನು ವಿಧಿಗೆ || ಧರಣಿಯಲಿ ತನ್ನಂತೆ ಯಜ್ಞವ ನೆಮ್ಯ ಮಾಡಿದನಲ್ಲಿದಾರನೆ ಕೆರಳಿ ನೋಡಿದನಾವಿರಿಂಚಿಯು ನೃಪಯಯಾತಿಯನು || ಆಗ ಬ್ರಹ್ಮನಕೊಪ. ನಿನ್ನ ಯಜ್ಞದ ಹದನದೇನೆನೆ ಮುನ್ನ ಮಾಡಿದ ಸೂರ್ಯವಂಶದ ಚೆನ್ನರಿದೆ ಪದಿನೆಂಟು ಸಾಸಿರ ಸಗರಮೊದಲಾದ | ನಿನ್ನ ಪರಿಯಲಿ ಧರ್ಮ ಕೆಡುಗರ ನಿನ್ನ ಪರಿಯಂತಣಿಯೆನಿಗಳು ನಿನ್ನ ಧರ್ಮವ ನೀನು ಕೆಡಿಸಿದೆ ಹೊಗಟೆಯನವರತ || ೬ ಮನುಜಪತಿ ನೀ ಹೋಗು ಧರಣಿಗೆ ದೆನಲಿಕಾಕ್ಷಣ ನೃಪವಿಮಾನವ