ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34Q: ಪರಿಶಿಷ್ಟ್ಯ ಇದಕೆ ಶೇಷವು ನಿನ್ನ ಪುರುವಿನ ಸುದತಿ ಯೆಂಬಳ ಕಡೆಯ ತವುರಲಿ ಕದನಗರಿಗಳು ಪುಟ್ಟಿ, ಪಡವರು ಸಣ್ಣ ಪದವಿಯನು | “ಅದಕೆ ನೀನಂಜದಿರು ಮರಳಾ | ತ್ರಿದಶಲೋಕವು ನಿನಗೆ ಶಾಶ್ವತ ಪದುಮನಾಭನ ಚರಣ ನಿನಗಹುದರಸ ಕೇಳೆಂದ || ܩܘ ಧರಣಿಗೈದಿಯೆ ಕೇತುಮಾಲದ ಪರಮಖಂಡದ ಮಧ್ಯದುಪವನ ವಿರಲು ಬಂದವನಂದು ಕಂಡನದೊಬ್ಬ ಭೂಸುರನ | ಧರಣಿಪತಿ ಮೈಯಿಕ್ಕಿ ಕೇಳಿದ ಪರಮಹಂಸರು ಚರಿಸುತಿಪ್ಪಾ ವರವರಾಶ್ರಮವಾವುದೆನಲಿಕೆ ವಿಪ್ರನಿಂತೆಂದ || •& ೩ ಪರಮಭಾರತಖಂಡಮಧ್ಯದಿ ನಿರುತ ಭಾರತಕ್ಷೇತ್ರಭೂಮಿಯ ನರನರಾಯಣರಿಪ್ಪ ವನದಲ್ಲೊಂದುದೇಶದಲಿ | ಹರಿಕಥಾಮೃತ ಕೇಳುತಿಪ್ಪರು ಹರುಷದಲಿ ಮಾಂಧಾತಸಿಬಿನ್ನಗ ನರಪರಜಸಪರ್ಣಿಸಗರರು ದುಂದುಮಾರುಗಳು | ೧೪ ಕೇಳುವರು ವರ್ಣಾಶ್ರಮಂಗಳ ಲೋಲಚರಿತವ ನಕುಲಯತಿವರ ಘಾಳಲೋಚನನೆಂಬ ಶ್ರೀದೂರ್ವಾಸಮುನಿಯಿಂದ : ಕೇಳು ನಡೆ ನೀನವರ ಸಂಗಡ ಹಾಳಹುದು ನಿನ್ನ ಧಿಕಗರ್ವವ ನಾಲಿಸೆಂದೆನೆ ಬಂದನಲ್ಲಿಗೆ ವರವೃಪೋತ್ತಮನು ೧ . - ೧೫