ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಶಿಷ್ಟ್ಯ 4t ೧L ನಾನಾಧರಸ್ವರೂಪಕಥನ. ಬರಲು ಮನ್ನಿ ಸಲಾತನಾತಗೆ ಹಿರಿದು ಪ್ರತ್ಯುತ್ತಾನ ಮಾಡಿಯ ಪರಮಭಕ್ತಿಯೊಳಿರಲು ಹೇಆದರಾತಗೊಲವಿನಲಿ | ನಿರುತ ನಾನಾಪುರಾನಿಯ ನೆರವಣಿಗೆ ತಂದಿರಿಸಿ ಬ್ರಾಹ್ಮಣ ವರಸತಿಯ ಬಸುಖಿಂಗೆ ಹಾಕಿದುದು ಹತ್ತು ತಿಂಗಳಿಗೆ | ಜನಿಸಿ ಜಾತದ ಕರ್ಮವಾಗಲಿ ಕನಿತುಹನ್ನೆರಡಾದ ದಿನದಲಿ ಜನಕಜನನಿಗಳಿಂದ ಹೆಸರಂ ಪಡೆದು ಜೀವಿಸಲು | ದಿನವರಿತು ಉಪನಯನವಾಗಲು ತನುಜನಿಗೆ ಪದಿನಾಯಿವರ ದಿನ ಸವೆಯುಲಿನ್ನ ಬರ ಶಾಖೆಯಲಿರುತ ಪರಿಣಯವ | ಎಸಗಿ ಪಟ್ಟರ್ಮದಲಿ ನೆಯ ಜೀ ವಿಸುವ ವತ್ವರವಾದು ದಶಕವ ನುಸುಳಿ ವಾನಪ್ರಸ್ಥದಿಂದವೆ ತನ್ನ ಮಾನಿನಿಯ | ಎಸಗಿ ಕೈವಿಡಿದಿರ್ದ್ದು ವಿಷಯವ | ವಸುಧೆ ಮೆಚ್ಚಲು ಪುತ್ರನಿಕರಕೆ ಹಸುಗೆ ಮಾಡಿಯೆ ಹತ್ತು ವರುಷವು ತನ್ನ ಮಾನಿನಿಯ | ೧v ಬೆನ್ನ ಲಾಕೆಯ ಕೊಂಡು ನಿಚ ತ ನನ್ನಿ ಯಿಲ್ಲದೆ ಯಾಯವಾರದಿ ಮನ್ನಿಸುತದೊಬ್ಬ ತಿಥಿಗಿಕ್ಕುತಲೇಕಭುಕ್ತದಲಿ | ತನ್ನ ಪರಮಾಶಾಸನಾಗ್ನಿಯ ಭಿನ್ನ ವಿಲ್ಲದೆ ಬೇಳೆ ರಾತ್ರಿಯ ಕನ್ನೆ ಯಲ್ಲಿ ವಿಜಿತೇಂದ್ರಿಯಂಗಿದು ಬದುಕು ಲೋಕದಲಿ | ೧೯ ೧೬