ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

342 ಪರಿಶಿಷ್ಟ್ಯ ತಂದು ಪುತ್ರನ ಕೈಯ್ಯಲಿತ್ತಾ ಚಂದ್ರವದನೆಯನುಟಿದ ಎಟಿಕಾ ಬಂದು ಸದ್ದು ರುರಾಜನಂಘ್ರಯ ಭಜಿಸಿ ಪರಗತಿಯ | ಮಂದಿರವ ಸಾರಿಲಿಕೆ ದೇವಕಿ ನಂದನನ ನೆರೆ ಸರ್ವಜಗತಿನ | ತಂದೆಯೆಂಬನ ಸಾಯಿ ಸನ್ಯಾಸಾಶ್ರಮಂಗಳನು | ܘܩ ಆವನೊಬ್ಬನು ತನ್ನಿ ವೃತ್ತಿಯ ಠಾವಿನಲಿ ನೆಜಿ ರಾಹುಪರ್ವದಿ ಭಾವದಲಿ ಭೂಸುರಗೆ ವೊಂದೇ ಧೇನುದಾನವನು | ಆವ ಮಾಡುವನವನು ಕೃಷಿಯಹ ನಾವಿದಗ್ಗಗೆ ಜನಿಸಿ ಬೆಳದತಿ ಬೇವಿಸುತ ಭೂಸುರರಿಗಿಳಯನು ಬಿತ್ತಿ ಕೊಡುತಿರಲು || ೦೧ ಆತಗಹುದ್ದೆ ಬಣಿಕ ಮುಂದಕೆ ನೀತಿಯಲಿ ತಾ ವೈಶ್ಯಜಾತಿ ವಾತದಲಿ ಜನಿಸುವನು ನಾನಾಗಣದ ರಾಶಿಯಲಿ | ಭೂತಳದೊಳಿರುತಲ್ಲಿ ಧನಗಳ ವ್ಯಾತದಲಿ ಬದುಕುವನು ಬದುಕುತ ಪ್ರೀತಿಯಲಿ ಭೂಸುರರ ತನುಜಗೆ ಪರ್ವಕರ್ಮವನು || ೧೦ ಮಾಡಿಸಿದ ವರ ವೈಶನೈದುವ ರೂಢಿಯಲಿ ಜನ್ಮವನು ರೂಢಿಪ ನೋಡೆ ನೊಡೀವಿಸನೊಬ್ಬಗೆ ವರವಿವಾಹವನು | ಮಾಡಲಿಕೆ ಭೂಸುರರು ಜನ್ನ ಕೆ ನೀಡುವನು ತನ್ನು ತಮಾಂಗವ ರೂಢಿಯಲಿ ಹದಿನೆಂಟು ಜಾತಿಯ ಜೀವಪರಿವಿಡಿಯು || (೩