ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಫರಿಶಿಷ್ಕೃತ '349 ಮಾಡಲಿಕೆ ತಮ್ಮ ತಮ್ಮ ಜಾತಿಯ ಕೇಡಗಾಂಬರು ಹೊಲೆಯನೊಮ್ಮೆಯು ಪಾಡಲಿಕೆಯರವಿಂದನಾಭನ ನಾಮಮಾತ್ರದಲಿ | ರೂಢಿಸಿ ಯೆನುತ ಚರ್ಮಕಾಯಲಿ ಗೂಡಿನಲಿ ಜನಿಸುವನು ಬ್ರಾಹ್ಮರ ನೋಡಿ ಪದತ್ಯಾಣವೀಯ್ಯಲು ರಜಕಜಾತಿಯಲಿ || ೦೪ ಕೂಡುವನು ಬತಿಕವನು ವಿಪ್ರರ ನೋಡಿ ವಸ್ತ್ರವನೊಗೆಯೆ ಭಿಲ್ಪರ ಜಾತಿಯಲಿ ಜನಿಸುವನು ಜನಿಸಲಿಕವನು ಮರಳೊಮ್ಮೆ | ಕಾಡಿನಲಿ ಭೂಸುರರ ಭಯವನು ನೋಡಿ ಮಾಣಿಸೆ ಕಲಿಬಜಾತಿಯ ಲಾಡುವನು ಆಕುಯಿಬನೊಬ್ಬಗೆ ವೊಂದುಕಂಬಳಿಯ 1 ೨೫ ಭೂಸುರಂಗದನೀಯ್ಕೆ ಬಳಿಕವ ನೀಸವನು ನರಕಂಬಿಯಾದುದು ಬೀಸಣಿಗೆ ವೊಂದುವನು ಗಿಪ್ಪದ ರುತುವಿನೆಡೆಗಳಿಗೆ | ಭೂಸುರಂಗವನೀಯೆ ಆಲಿವುದು | ಈಶನಾಗೆ ಯೋಳವನು ಜನಿಸುವ ದೇಶದೇಶವ ತೊಳಲಿ ಕೊಂಬನು ದೇಹದೊಳವನು ಭೂಸುರನ ಕಾಣುತವೆ ಕೈಮುಗಿಯೆ ತನ್ನದು ಪಾವತಿದಾ ಬಳಿಕ ಜನಿಸುವ ವಾಣದಾದ್ವಿಜನ ಕುಲದಿಂ ದೊಬ್ಬ ಭೂಸುರಗೆ | ಜಾಣಣಿನಲಿ ಮೊಟ್ಟ ಮಳವಿಪ್ರಗೆ ಕೋಣಿಯಲಿ ವೈವಾಹಮಾಡಲು ಪ್ರಣವಟಿದಾಚಕಜಾತಿಯೊಳ್ಳದೆ ತಾ.ಹನಿಸಿ |