ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

344 ಪರಿಶಿಷ್ಟ ಮಾಡಿ ಭಾಂಡವದಾತನಾಗಳು ನೋಡೆ ವಿಪ್ರವಿವಾಹಕಾಲದಿ ಬೇಡಿದ್ರೆ ಸುವ ತಾನು ನಡೆಸುತ್ತಿರಲು ಭಾಂಡಗಳ | ನಡೆಸಿ ಬಿಡುವನು ತನ್ನ ಜನ್ಮವ ದೃಢದಿ ಜನಿಸುವನವನು ವಿಶಕ ನೋಡಲಿನಲಿ ಬಟಿಕಲ್ಲಿ ಬೆಳಯಲು ವಿಪ್ರಜಾತಿಯೊಳು | ೨v ಆವನೊಬ್ಬನದೊಂದು ಗ್ರಹವನು ವೋವಿ ಮಾಡಲು ಅವನು ಮುಚ್ಚಿಗ ಠಾವಿನಲಿ ಜನಿಸುವನು ಸಾತ್ವಿಕಭಾವದೇಟೆ ಯಲಿ || ಓದಿ ವಿಪ್ರನ ಸುತನ ಮುಂದೆಗೆ ತೀವಿದ್ಯಸನು ಹೊತ್ತು ಮಾಡಿಸೆ ಲಾವಿಗಡ ಜನಿಸುವನು ಚಿಪ್ಪಿಗನಾಗಿ ಧರಣಿಯಲಿ | ೦ ಒಂದುಕುಪ್ಪಸವಾತ ವಿಪ್ರಗೆ ತಂದು ಕೊಡಲಿಕ್ಯಾತಗಾಗಳು ಮುಂದೆ ಜನ್ಮಾಂತರಕೆ ಜನಿಸುವ ಮನ್ಸೆ ಯಂಗದೊಳು | ಅಂದು ಮನ್ನೆ ನಾದ ಮನುಜನು ಬಂದು ಬ್ರಾಹ್ಮರ ಊರ ಕಾಯಲು ಮುಂದೆ ಜನಿಸುವನವನು ಪಂಚಮನಾಗಿ ಧರಣಿಯಲಿ || ೩೦ ಎಂಬ ವರ್ಣಾಶ್ರಮದ ಧರ್ಮವ ನಿಂಬಿನಲಿ ನೆಲೆ ಕೇಳಿ ಬತಿಕ ತ್ರಿ ಯಂಬಕನು ನೇಯ ಹೇಳಿದಂದವ ಕೇಳಿ ನೃಪರೆಲ್ಲ || ತುಂಬಿದಗ್ಧದ ಧರ್ಮಸಾರವ ನಂಬುಜಾಹನು ಮೆಚಿ ತನ್ನೊಳ ಗಿಂಬಿನಲಿ ಹುದುಗಿದ್ದ ಹಮ್ಮನು ಕಳದು ನಿಮಿಷದಲಿ || ೩೧