ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಫರಿಶಿಷ್ಟ್ಯ 845 ೩ ಬಂದುದಲ್ಲಿಗೆ ನಾಲ್ಕು ಘಂಟಾ ಬಂಧುರದ ಪುಷ್ಪಕವು ನಿಮಿಷಕೆ ತಂದರಮರಾಂಗನೆಯರಾಗಳು ಭೂಪರೆಲ್ಲರಿಗೆ | ಅಂದು ಹರಿಪದಧ್ಯಾನದಿಂದವೆ ಬಂದರಾಹ್ಮಣ ದೇವಲೋಕದೆ ಸಂದನೈ ನಿಮ್ಹಾಯಯಾತಿಯು ನಿತ್ಯಸುಖಗಳನು || ಇದು ಕಣಾ ಸತ್ಸಂಗಕಾರಣ ಇದನು ವಿವಾಹದ ಮನುಜಜಾತಿಗೆ ತ್ರಿದಶಗೇಹಗಳಿಲ್ಲ ನಿಜವಾಗರಸ ಕೇಳಂದ | ಮುದದಿ ನಿಮ್ಮ ಯ ಪೂರ್ವಪುರುಷರ ಅದಟುತನವನು ಕೇಳು ಜನಿಸುಗು ತ್ರಿದಶಲೋಕವು ವೀರನಾರಾಯಣನ ಕರುಣದಲಿ || ೬೩ ಸ೦ಧಿ ಸ೦ಪೂರ್ಣ. BHARATAVon, III, RALA 44