ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಮಹಾಭಾರತ [ಆದಿಪರ್ವ ನಸಿದು ಹೋಗದೆ ಲೋಕದೊಳಗವು ಹೆಸರುವಡೆವವೆ ಹಗೆಯ ಹೆಚ್ಚುಗೆ ಹಸನ ಕೊಡುವುದೆ ರಾಯ ಚಿತ್ತೈಸೆಂದನಾಶಕುನಿ | ೪v ಜಾತಿಬಾವನ್ನ ದಲಿ ಸರ್ಪದ ಭೀತಿ ಸತ್ಪುರುಷರಿಗೆ ದುರ್ಜನ ಭೀತಿ ದೇವಾದ್ಯರಿಗೆ ದನುಜಾರಿಗಳ ಬಲುಭೀತಿ | ಜಾತಮಾತ್ರಕೆ ಮರಣಜವನದ . ಭೀತಿ ಬೆಂಬಿಡದಂತೆ ಗೋತ್ರಜ ಭೀತಿ ಭೂಪಾಲರಿಗೆ ಹಿರಿದಹುದೆಂದನಾಶಕುನಿ || ೪ ಕರಣಿಕರು ಕರಣಿಕರೊಡನೆ ಸಹ ಚರರು ಸಹಚರರೊಡನೆ ಸಾವಂ ತರಲಿ ಸಾವಂತರುಗಳಾ ಮಂತ್ರಿಯಲಿ ಮಂತ್ರಿಗಳು | ತರುಣಿಯರು ತರುಣಿಯರೊಡನೆ ಪರಿಕರರು ಪರಿಕರರೆಡನೆ ಯಿರಲೋರ ಸೊರಸು ಮಿಗೆ ಮಸೆವುದು ಕಣಾ ಭೂಭುಜನೆ ಕೇಳೆಂದ | ೫೦ ವ್ಯಾಕುಲಿತ ವಿಪ್ರರ ವಿಪತಿಯ ದಿ ವಾಕರನ ಲೋಕಾಯತರ ರ ತ್ಯಾ ಕರನ ಲಾವಕರ ಹಿಸುಣರ ದಾಯಭಾಗಿಗಳ | ಶೋಕಿಗಳ ಮಾಯಾವಿಗಳ ದ ರ್ವಿಕರನ ವಿನಿಯೋಗಿಗಳ ಸ | ರ್ಸೈಕವತ್ಸರದೊಳಗೆ ಬದುಕುವನಾವ ಕೇಳೆಂದ || ೫೧ ಮಂಜ ಮಹಿಯನು ಮುಸುಕುವಂತೆ ಧ ನಂಜಯನು ಕಾನನವ ಸುಡುವಂ ತಂಜಿಕೆಗಳುಮಾಹವನು ಹೋ ಯೊರಸುವಂದದಲಿ |