ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

15 ೫೦ ಸಂಧಿ ೦೧] ಜತುಗೃಹಪರ್ವ ರಂಜಕರು ಪಾಂಡವರು ನಿನ್ನನು ಭಂಜಿಸುವರಾವಂಗದಲಿ ನವ ಕುಂಜರನ ಕಾಲಾಟ ಸಿಂಹಕೆ ಸೇಮವುದೆ ಯೆಂದ | ದನಿಗೆ ನಡೆದೊಳಪೊಕ್ಕು ಮರಗೂ ಡಿನಲಿ ಸಿಲುಕಿದ ಹುಲಿಯ ವೋಲ್ಲಾ ನನದಿ ಬೀಸಿದ ಬಲೆಯೊಳಗೆ ಗಾನಕ್ಕೆ ಮನಸೋಲು | ಹನನವಮಿಯದ ಮೃಗದ ವೋಲಿರು ಬಿನಲಿ ಕೆಡಹಿದ ಕರಿಯ ವೋಲೆ ರಿಪು ಜನಪರಭ್ಯುದಯದ ವಿನಾಶವನೆಸಗಬೇಕೆಂದ || ೫೩ ೫೬ ಶಕುನಿಯು ಉಪದೇಶಿಸಿ ಕಾರ್ಯವನ್ನು ಮಾಡೆಂದು ಹೇಳುವಿಕೆ. મ8 ಎಂದು ದುರ್ಬೋಧೆಗಳ ನಾನಾ ಚಂದದಲಿ ಬೊಧಿಸಿ ಸುನೀತಿಯ ನಂದಗೆಡಿಸಿ ತದೀಯವಂಶಚ್ಛೇದದೇತಿಗೆಯ 1 | ಒಂದು ಗಡಿ ಸುಯೋಧನಗೆ ತಾ ನೊಂದನೆಣಿಸಿ ಕಳಿಂಗ ಲೋಕವ ಕೊಂದನ್ನೆ ಜನಮೇಜಯತಿಪಾಲ ಕೇಳೆಂದ || ಇನ್ನು ಸಂಶಯಮಂತ್ರವೇನೆನೆ ಸನ್ನೆ ಯಲಿ ಕುರುಭೂಪನೆಂದನು ಯನ್ನ ನಿಮ್ರಾ ಮಂತ್ರಕೊಳ್ಳದು ಪಿತನು ನೇಮಿಸದೆ ! ಬಿನ್ನಣವನಿದ ನುಡಿದು ಫಲವೇ ನಿನ್ನೆ ನುತ ಕುಲಮೂಲಛೇದನು ತನ್ನೊಳಗೆ ಧೃತಿಗುಂದುತಿರ್ದನು ಭೂಪ ಕೇಳೆಂದ || જમ

ಮಾರ್ಗವನ್ನು, ೩ ಚ.