ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 ೬ರಿ ಸಂಧಿ ೦೧] ಜತುಗೃಹಪರ್ವ' ಇರಲು ಭೀಮಾರ್ಜುನರು ಗಜಪುರ ದರಸ ನಮಿನಿಬರನು ದೇಶಾಂ ತರಕೆ ನೇಮಿಸು ಜೀಯ ನೂಕದು ಭೀಮನೊಡನೆನಗೆ | HF ಮಗನ ಮಾತಿಗೆ ಧೃತರಾಷ್ಟ್ರ ನ ಅಸಮ್ಮತಿ. ಅಕಟ ಮಗನೇ ಧರ್ಮಸುತ ಬಾ ಧಕನೆ ಭೀಮಾರ್ಜುನರು ಮತಿಕಂ ಟಕದೊಳಲಿಗರು ವಿಾಬಿ ನಡೆಯರು ಧರ್ಮನಂದನನ || ಸಕಲರಾಜ್ಯಕೆ ಪಾಂಡುಪ್ರತಿಪಾ ಲಕನು ನಮ್ಮಲಿ ತಪ್ಪಿದನೆ ಬಿಡು ವಿಕಳಮತಿಗಳ ಮಾತನಂ ದನು ಮಗಗೆ ಧೃತರಾಷ್ಟ್ರ ) | ೬೦ ಆಗ ದುರ್ಯೋಧನನು ಕೋಪದಿಂದ ಮಾತನಾಡುವಿಕೆ. ಬೊಪ್ಪ ಬಿನ್ನ ಹವವರ ಜನಕನು ತಪ್ಪಿ ನಡೆಯನು ನಿಮಗೆ ನೀವಿ ನ್ನೊಪ್ಪಿಸುವುದಾಪಾಂಡುಸುತರಿಗೆ ರಾಜವೈಭವವ | ಅಪ್ಪುದಿಳ ಧರ್ಮಜಗೆ ತರುವಾ ಯಪ್ಪುದಾವಿಧಿ ' ಯಲ್ಲಿ ಸಂತತಿ ಯಪ್ಪುದವರಿಗೆ ಸಲಲಿ ನೆಲನಿದು ಹೊಲ್ಲೆ ಯೇನೆಂದ || ೬೧ ಜನಕ ಸುಖದಲಿ ನಿಮ್ಮ ತಮ್ಮನ ತನುಜರಲಿ ನೀವೆ ರಾಜ್ಯ ಮಾಡುವು ದನುಗುಣವಲೇ ಬೀಟುಕೊಡುವುದು ನಮ್ಮ ನೂರ್ವರನು | ಜನಪರುಂಟೋಲೈಸಿ ಕೊಂಬವ ರೆನಗಿದೇ ಖಂಡೆಯದ ಸಿರಿ ಕರೆ ಜನನಿಯನು ಬೀಸ್ಕೊಂಬೆವಿನ್ನೇನೆನುತ ನಿಂದಿರ್ದ | ೬೦ 1 ಝಪ್ಪದದು ೧ಧಿ, ಖ ಜ. BHARATA-Voc, III. RAA