ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಮಹಾಭಾರತ [ ಆದಿರ್ವ ಧೃತರಾಷ್ಟ್ರ ನು ಮಗನ ಮಾತನ್ನು ಲಾಲಿಸುವಿಕೆ ಎಲೆ ಮಗನೆ ಯೆನ್ನಾಣೆ ಬಾ ಕುರು ಕುಲತಿಲಕ ಸೀ ಹೋಗಲೆನ್ನೊಡ ಅಲೆವುದೇ ಮ5: ಯಾನೆ ಬಾರೆ ಕಂದ ಬಾರೆನುತ | ಸೆಟೆದು ಬಿಗಿದಪ್ಪಿದನು ಕಂಬನಿ ದುಳುಕಿದನು ಹೇಡನ್ನು ಮೇಲಣ ಬಕೆಯನು ರಿಪುರಾಜಕಾರ್ಯಕೆ ಬುದ್ದಿ ಯೇನೆಂದ || ೬೩ ಆಗ ಉಪಾಯವನ್ನು ದುರ್ಯೋಧನನು ಹೇಳುವಿಕೆ. ಆವ ಪರಿಯಲಿ ವೈರಿಘಟಕಲ ಕಾವುಗೆಯನಿಡಿಸುವಿರಿ ನಿಮ್ಮೊಳ ಗಾವು ಹೊಡಿಗೇ ಮಗನ ಸೊಗಸೆನೆ ನಿಮ್ಮ ವೈಭವಕೆ | ಸಾವರಾವಂದದ ಮಿಗೆ ಸು ಭಾವಿಸುವುದಾತೆಜನ ನೀ ಹೇ ತಾವು ಕೇಳುವೆವೆಂದು ನುಡಿದನು ಮಗಗೆ ಧೃತರಾಷ್ಟ್ರ ) | ೬೪ ನೀರ ವಿಷವಿಕ್ಕಿದೆವು ಕಿಚ್ಚಿನ ಭಾರವಣೆ ಯೇನಹುದೊ ಪಥದ ಸಾರತರ ವೊದಗಿದರೆ ಹೋಗಲಿ ನಮ್ಮ ಹಗೆ ಹರಿದು || ಧಾರುಣಿಯ ಸಿರಿಯವರಿಗತಿಪಿ ಸ್ತಾರ ನೆರೆಯಲಿ ಜೀಯ ಜಾಜಿನ ಬಾರುಗುತ್ತಿದು ನಿಮ್ಮ ಚಿತ್ತಕೆ ಒಹೊಡೆ ಮಾಡೆಂದ || ೬೫ ಕರೆಸಿ ಪಾಂಡುಕುಮಾರಕರ ಸೀ ಧರೆಯ ಹಸುಗೆಯ ಮಾಡಿ ಕೊಡು ಕರಿ ತುರಗಭಂಡಾರವನು ಸಹ ದಾಯಾದವಿಪಯದಲಿ 2 | 1 ಮಾಡುವೆವು, ಟೆ, 2 ರಾದಿಗಳ ದಾಯಾದ್ಯಭಾಗೆಯಲಿ, ಕ.