ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಮಹಾಭಾರತ [ಆದಿಪರ್ವ ಪುರೋಚನನ ವಿಚಿತ್ರ ಭವನ ನಿರ್ಮಾಣ. ಆಪುರದ ಜನವಖಿಯದಂತಿರೆ ಕಾಪುರುಷನಳವಡಿಸಿದನು ನಸು ದೀಪ ತಾಕಿದೊಡೇಕರೂಪದ ರಾಜಮಂದಿರವ || ನಿಗಮಸಂಸ್ಥಿತವಾಸ್ತುರಚನಾ ದಿಗಳನಾಯವ್ಯಯದ ತಾರಾ ಆಗಳ ರಾತಿ ಗ್ರಹದ ಬಲವಿಪರೀತಯೋಗದಲಿ || ಹಗ ಎ ತೀರಲು ತಳಿತ ಕೈದೀ ವಿಗೆಯ ಹಂತಿಯ ಹೊಳಹಿನಲಿ ಕೆ ಡಿಗರು ಕ್ಷತ್ರಿಮರಚನೆಯಲಿ ರಹಿಸಿದರರಮನೆಯು | ೭೦ ಮನೆಯ ಮಾಡುವ ಮೊದಲೇ ತಾ ವಿನುತಪಂಚಕದಗ್ನಿ ಯಲಿ ಬಟ್ಟೆ | ಕನುಕರಿಸಿದನು ಖಳ ಪುರೋಚನನೊಡೆಯನಾಜ್ಞೆಯಲಿ | ದಿನ ಸವೆಯುಲಿನ್ನೂ ಅಕಾಯಿತು | ಜನಪ ಕೇಳೋ ಪತಿತಯೋಗದ ಅನಲನಾಹುತಿಯಾಗಿ ಮಾಡಿದನಾಪುರೋಚನನು || ೭೧ ಅರಗಿನಲಿ ಭಿತ್ತಿಗಳ ನವಸ ಜ್ವರಸ ಗುಡಮಿಶ್ರಿತದ ನೆಲೆಯು ಪೈರಿಗೆಗಳನವರಲಿ ಕವಾಟಸ್ತಂಭವೇದಿಗಳ | ವಿರಚಿತದ ವರಸೌಧಭದ್ರಾ ಸ್ತರಣನಂದ್ಯಾವರ್ತದಲಿ ಪರಿ ಪರಿಯ ಬಿನ್ನಾಣದಲಿ ಮಿಗೆ ಮಾಡಿಸಿದನರಮನೆಯು || ೭-೦ ಹಿರಿಯಭವನದ ಸುತ್ತುವಳಯದ ಮುಳುವಿನಲಿ ಮನೆಮನೆಗಳ್ಳಮಂ ದಿರನಿಕಾಯದ ಬಾಗಿಲೊಂದೇ ಬ್ಯಾರನೆಸೆದಿಹುದು |