ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜತುಗೃಹಸರ್ವ ೭೪ ಸಂಧಿ ೨೧] ಇರುವು ತನ್ನದು ಬಾಗಿಲಿಲ್ಲವ ಹೊಲಿಗೆ ಮುದ್ರಿಸಿ ಕಿಚ್ಚು ಚುಚ್ಚು ವ ಪರುಠವಣೆಯಲಿ ಖಳ ಪುರೋಚನನಂದು ನಿರ್ಮಿಸಿದ | ೭೩ ಕುಂತೀಪುತ್ರರನ್ನು ಕರೆಕಳುಹಿಸುವಿಕೆ. ಧರಣಿಪತಿಗಲುಹಿಸಲು ಹಸ್ತಿನ ಪುರಕೆ ದೂತರ ಕಳುಹೆ ಕೌರವ ಧರಣಿಪತಿ ಧೃತರಾತ್ಮ ನಲ್ಲಿಗೆ ಬಂದು ಬಿನ್ನ ವಿಸೆ | ವರುಷವಾಯಿತು ನೀವು ಕಳುಹಿದ ಹಿರಿಯ ಕೆಲಸದಲಾಪುರೋಚನ ಪರುಠವಿಸಿ ಬರಹೇಟಿ ಕಳುಹಿದ ಕುಂತಿಪುತ್ರರನು || ವಿದುರನು ರಹಸ್ಯಮಾರ್ಗವನ್ನು ಮಾಡಿಸುವಿಕೆ. ಜನಸ ಕೇಳ್ಳ ವಿದುರನೊಬ್ಬಗೆ ಕನಕರತ್ನ ವನೀಯಲೊಬ್ಬನ ದನುಕರಿಸಿ ಮಾಡಿದನು ಯೋಜನವೆರಡಅಳತೆಯಲಿ | ಘನತರದ ಬಿಲವೊಂದ ಕೊದನು ಕನಕವರ್ಮನು ಕನಕರತ್ತಾ ದನುಪಮಸ್ಥಾಪನೆಯ ಭೂಮಿಯಿದೆನಲು ನೋಡುವೊಡೆ | ೭೫ ಧರ್ಮಾದಿಗಳಿಗೆ ಧೃತರಾಷ್ಟ್ರ ಕೃತೋಪದೇಶ. ಧರಣಿಪತಿ ಕೇಳಿತ್ಯ ಹಸ್ತಿನ ಪುರದೊಳಗೆ ಕುಂತೀಕುಮಾರರ ಕರೆಸಿ ಕಟ್ಟೇಕಾಂತದಲಿ ಧೃತರಾಷ್ಟ್ರ ಭೂಪಾಲ |

  • ಘನತರದ ಶೈಲಗಳ ಕೊನೆವುತ ಕನಕವರ್ಮನ ಕನ್ನ ಖರು ತಿದೆ ಮಹಿಯ ಮಧ್ಯಕೆ ನೆಲನ ಕೊರೆದನು ಪಥವ ಗುಪಿತ ದೊಳು, * ಕ ಜ,