ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

43 Vo ಸಂಧಿ -೦೧] ಜತುಗೃಹಪರ್ವ ಧೃತರಾಷ್ಟ್ರ ನ ಮಾತಿಗೆ ಧರ್ಮರಾಯನ ಒಪ್ಪಿತ. ಬೇಟೆ ಮತವೇನಮಗೆ ಲೋಕದ ದಲಿ ನಿಮ್ಮದು ನೀವು ಬೊಪ್ಪನ ನವಮಡಿಗೊಳ್ಳಿದರು ಬೇಟಿಮಗಿನ್ನು ಹಿತರುಂಟೆ | ಬೇಯಿರಿಸಿ ಕೂಡಿರಿಸಿ ನೀವೇ ತೋರಿದುದೆ ಪಥ ನಿಮ್ಮ ನೇಮವ | ಮಾಲಿಬಾನೆ ಯೆಂದು ಧರ್ಮಜ ನುಡಿದನರಸಂಗೆ | ಎಜಯ ಯೆಕ್ಕೆಯೊ ತಳಿತಮೆಕ್ಕೆಯೊ ಹುಲಿಯ ಬಲೆಯೊ ರಾಗಸನ್ನೆ ಯೊ ಸರಿಯ ಗೊರೆಯೊ ಠಕ್ತಿನುಂಡೆಯೊ ಸವಿಯ ಚಿತ್ರಕವೊ | ಅರಸನಂಕೆಯ ಮನದ ಬೆಂಕಿಯ ಹೋಟವ ಬಯಕೆಯನೀಸಮಂಜಸ ತರದ ಸಾತ್ವಿಕರೆತ್ತ ಬಲ್ಲರು ಭೂಪ ಕೇಳೆಂದ || ಕಂದ ಮನ ಮುನಿಸಿಲ್ಲವೇ ನಾ ವೆಂದ ನುಡಿಗೊಡಬಡುವಿರಾದೊಡೆ ಮುಂದೆ ಪುರವಿದೆ ವಾರಣಾವತವಿಲ್ಲಿಗೈವತ್ತು | ಸಂದನಾಡು ಸಮಸ್ತ ವಸ್ತುಗ ೪ಂದ ಪೂರಿತಹಸ್ತಿನಾಪುರ ದಿಂದ ಘನವದು ರಾಜಧಾನಿಸ್ತಾನ ನಿಮಗೆಂದ || ಐ ಹಸಾದ ಭವಪಾಸ ನಾ ಹವೇ ಸಾಮಾಜಪದವಿಯ ನೂಹಿಸಿದಿರಾಸ್ಥಿತಿಯೊಳಡಗಿಹೆವೆಂದು ವಿನಯದಲಿ | ಗಾಹುಗತಕವನಯದವರು ತ್ಸಾಹದಲಿ ಕೈಕೊಂಡು ಭೀಷ್ಮಗೆ ಬೇಹ ವಿದುರದ್ರೋಣಮುಖರಿಗಮುಕಿದರು ಹದನ | v೩ V೧ V". ಥ