ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

23 ಸಂಧಿ ೨೧] ಜತುಗೃಹಸವ - ಪಾಂಡವರಿಗೆ ವಾರಣಾವತವೇಕ, ಬಂದರೈವರು ಕುಂತಿಸಹಿತಾ ನಂದದಲಿ ವರವಾರಣಾವತ ಕಂದು ಪುರಜನ ಕೂಡಿ ಕನ್ನಡಿಕಳಸವಿಭವದಲಿ || ಎಂದು ತಾವಿದಿಗಾಗಿ ಕುಂತೀ ನಂದನರ ಹೊಗಿಸಿದರು ಪಟ್ಟಣ ವಂದು ಮೆದುದು ಕೂಡ ಗುಡಿತೋರಣದ ರಚನೆಯಲಿ || vv ಬೀಡುಗಾಣಿಕೆ ಯಿಕ್ಕಿ 1 ಕಂಡನು ನಾಡೆ ಕಾಣಿಸಿಕೊಂಡನೀತನು | ಕೂಡ ಸಂದನು ಹಾಸುಹೊಕ್ಕಾಗಿವರ ಮನವದು | ನೋಡಿದನು ಯಮನಂದನನು ಮನೆ ಮಾಡಿದಂದವನರಗಿನರಮನೆ ಗೂಡಿನಲಿ ಬೇಳುವೆಯು ನೆನೆದರೆ ಬೊಪ್ಪನವರೆಂದ | ರ್v ಸಮಿಧೆಗಳು ನಾನೆ ನಾಲ್ಪರೈಯ್ಯನ ರಮಣಿ ಯಾಹುತಿ ಭೀಮನೇ ಪಶು ಕುಮತಿ ಕಟ್ಟಿಸಿದರಗಿನರಮನೆ ಯಜ್ಞ 2 ಕುಂಡವಿದು | ಎಮಗೆ ಸಂಶಯವಿಲ್ಲ ರಾಜೋ ತಮನೊ ದುರ್ಯೋಧನನೊ ದೀಕ್ಷಾ ಕ್ರಮವ ಧರಿಸಿದನಾವನೆಂದನು ನಗುತ ಯಮಸೂನು || Fo ಪಾಂಡವರು ಗುಪ್ತವಾರ್ಗವನ್ನು ಕನಕವರ್ವನಿಂದ ತಿಳಿದುದು. ಜನಪ ಕೇಳ್ಳ ವಿದುರನಟ್ಟಿದ | ಕನಕ ಬಂದನು ತಮ್ಮ ಹೆಜ್ಜೆಯ ಮನೆಯೊಳತಿಗುಪ್ಪದಲಿ ನೆಲದೊಳು ಸವಸಿದನು ಪಥವ | - ಜ 1 ಯಿತ್ತು, ಚ. BHARATA-Von, III, 2 ಯ.ಗ್ನಿ, ಚ.