ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26 [ ಆದಿಪರ್ವ ಬ , ಬ ಮಹಾಭಾರತ ಅನುದಿವಸ ವೀಬಾಹಿರನು ಕಿ ಚೈನಲಿ ಚುಚ್ಚುವ ಸಂದುಕಟ್ಟನು ನೆನೆಯುತಿರ್ದನು ಖಳ ಪುರೋಚನನೊಡೆಯನಾಜ್ಞೆಯಲಿ || ೯೧ ಒಂದುದಿನ ಹಬ್ಬ ದಲಿ ಭೂಸುರ ವೃಂದ ವುಂಡುದು 1 ಸಂಚಪುತ್ರಿಕೆ ಯೆಂದು ಬೇಡಿತಿಯೊಬ್ಬಳಿದ್ದಳು ಸುತರು ಸಹಿತಲ್ಲಿ || ಅಂದಿನಿರುಳು ಪುರೋಚನನು ತಾ ನೊಂದ ನೆನೆದರೆ ದೈವಗತಿ ಬೇ ಯೋಂಮ ನೆನೆದುದು ಕೇಳು ಜನಮೇಜಯಮಹೀಪಾಲ | Fc ಅರಗಿನ ಮನೆಗೆ ಬೆಂಕಿಯನ್ನು ಹಚ್ಚಿ ಬಲವಾರ್ಗದಿಂದ ಪ್ರಯಾಣ ಮಾಡಿದುದು. ಅವನು ನಿದ್ರೆಯೋಯದಿರಲಾ ಭವನಮುಖದಲಿ ಕಿಚ ನೋಟೀಸೆ ಪವನಸುತ ಸಹಿತವರು ಹಾಯರು ಬಿಲದ ಮಾರ್ಗದಲಿ | ಅವನು ಬೆಂದನು ಮುನ್ನ ಬಂಕಾ ಭವನಸಂಖ್ಯೆ ಗಳುರಿದು ಕರಗಿದ ವವನಿಯಲಿ ಹೊನಲಾಯ್ತು ಪುರಜನವೈದೆ ಬೆಳಿಗಾಗೆ || ೯೩ ಕಂಡರಾವರಪುರಜನಂಗಳು ತಂಡತಂಡದಿ ನಿಂದು ನೋಡಲಿ ಕಂಡಲೆದು ವುಂ ಹೋಯ್ತಲರಗಿನ ಮಾಡ ಬೆಂದುದಲೆ | ಕಂಡು ಪುರಜನ ಬೆಳಿತಾಗೆ ಚಂಡೆಕೊಳುತಲಿ ಪಾಂಡುಪುತ್ರರ ತಂಡ ಹೋಯ್ಕೆ ವಾರಣಾವತಪುರದೊಳಕಟೆನುತ || ೯೪ 1 ದಣಿದುದು, ಖ.