ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

29 ಸಂಧಿ ೦-೦] ಜತುಗೃಹಸರ್ವ ಕೋಟಲೆಯ ಕೊಲ್ಲಣಿಗೆಯಲಿ ಮೈ ನೋಟಕಲಸದೆ ಬಿಸಿಲಲಿದ್ದ ರು ವೆ ಹಾಟವಿಯ ಮಧ್ಯದಲಿ ಬಂದರು ನೃಪತಿ ಕೇಳಂದ | ೧೦೦ ಬರುತಲಾಗದು ಕೃಷ್ಣ ನಾಮ ಸ್ಮರಣೆ ಮಾಡುತ ಮರುತಸುತನಾ ಕರ ವಿಡಿದು ಬಳಿಗಾಲು ಬಖಿಮ್ಮೆಯಿಂದ ಬರುತಿರಲು | ಹರಿಯ ನಾಮಸ್ಮರಣಬಲದಲಿ ಪರಮಹರ್ಷದೊಳವರು ನಡೆದರು ನಿರುತ ದಕ್ಷಿಣದೆಸೆಗೆ ನಾರಾಯಣನ ಕರುಣದಲಿ || ೪ sk ೧೦೩ ಇಪ್ಪತ್ತೊಂದನೆಯ ಸಂಧಿ ಮುಗಿದುದು, ಜತುಗೃಹಪರ್ವ ಮುಗಿದುದು.