ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ ಪ್ರ ತೆ ರ ಡ ನೆ ಯ ಸ೦ ಧಿ , ಸೂಚನೆ. ಬೆಂಬಿಡದೆ ಕಲಿ ಭೀಮ ಹಿಡಿದು ಹಿ ಡಿಂಬಕನ ಮುಖದವನ ತಂಗಿ ಹಿ ಡಿಂಬಿಯನು ಕೊಡೊಲಿದು ಪಡೆದನು ಕಲಿಘಟೋತ್ಕಚನ || ಅರಣ್ಯದಲ್ಲಿ ಪಾಂಡವರ ಸಂಚಾರ. ಕೇಳು ಜನಮೇಜಯಧರಿತ್ರಿ ಪಾಲ ಯಮನಂದನನ ಪಾರ್ಥನ ಕಾಲೊಡೆದು ಸುಖಿವರುಣಜಲದಲಿ ಬಟ್ಟೆ ಕೆಸರಾಯ್ತು || ಮೇಲೆ ಯಮಳರ ಕುಂತಿಯರನೇ. ವೇಣುವೆನು ಬೇಗದಲಿ ಕುರುಭೂ ಸಾಲ ಹಿಡಿಯಲಿ ಕೋಲಲೆನುತ ಕುಳಿ ರ್ದರಡವಿಯಲಿ || ಉರಿಯ ಮನೆಯಲಿ ಸಾಯಲೀಸದೆ ಸೆಟಿಗ 1 ಹಿಡಿದೆಳತಂದು ಕೊಟ್ಟ ನು ಕೊರಳನಕಟಾ ಭೀಮನೇ ಹಗೆ ಯೆಂದಳಾಕುಂತಿ | ಅರಸ ಹಿಡಿಯಲಿ ದಾನವರು ನಿಂ ದಿರಿಕೆಯಲಿ ನುಂಗಲಿ ಕೃತಾರ್ಥರು ಧರೆಯೊಳಾವೆಂದೊದಣಿದರು ಮಾದ್ರೀಕುಮಾರಕರು || ಹಿರಿದು ಖತಿಗೊಳುತಲ್ಲಿ ನಡೆಯದೆ ಬಿರಿದಳುತ್ತಡವಿಯಲಿ ಮಾದ್ರಿಜ ರಿರಲು ಕುಂತೀದೇವಿ ಸಹಿತವೆ ಮುಂದುಗೆಡುತಿರಲು | 1 ಕರವ, ಖ.