ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ -೦]. ಹಿಡಿಂಬವಧಪರ್ವ ನರಯುಧಿಷ್ಠಿರರವರು ಖರಖರ ಹಿರಿದು ಬತಿಲಿದರೆಲ್ಲ ಬಲಿಕೆ ವರವೃಕೋದರ ನಿಲ್ಲದಿದನಾರೈದು ಕೇಳಿದನು | ಸಾಕು ಸಾಕಾನಿಹೆನು ಕಳಕಳ 1 ವೇಕೆ ಹೊ ಹೊ ಯೆನುತ ಹೊತ್ರನು ನೂಕಿ ಹೆಗಲೆರಡಲಿ ಕುಂತಿಯ ಧರ್ಮನಂದನನ || ಆಕಿರೀಟಯನೆಡದಲಾ ಮಾ `ಕುಮಾರರ ಬಲದ ಬದಿಯೊಳ ಗೌಕಿ ನಡೆದನು ಭೀಮ ನಡಹಾಯೊ ದೆದು ಕಲುಮರನ | 8 ಬಂದನೀಪರಿ ಹಲವು ಯೋಜನ ದಿಂದ ಹೇರಡವಿಯಲಿ ಬಲಿದೆ ನೆಂದನೇ ನೀರಡಿಸಿದನೆ ಬಲುಸಿಗೆಳಸಿದನೆ | ತಂದೆ ಯಿಲ್ಲದ ಸುತರಿಗಾತನೆ ತಂದೆಯಾದನು ಕುಂತಿ ಮಾಡ್ರಿ ನಂದನರ ಪವಮಾನನಂದನನತಿ ತರುತಿರ್ದ | ಬಂದು ಕಾನನಮಧ್ಯದಲಿ ತರು ವೃಂದದೆಡೆಯಲಿ ನಿಲಿಸಿ ಬಟಕರ ವಿಂದದೆಲೆಯಲಿ ನೀರ ತಂದೆಗೆದನು ನೃಪಾಲರಿಗೆ | ಅಂದವರಿಗಿಲ್ಲರಸ ಹಾಸಲಿ ಕೊಂದು ವಸ್ತ್ರಗಳಿಲ್ಲ ಹೊದೆಯಲಿ ಕೆಂದು ಎಟಿಕಾವಾಯುಸುತ ಹಾಸಿದನು ತಳಿರುಗಳ || & ತಳಿರ ತದೊಟ್ಟಿ ದನು ತರುವಿನ ನೆಳಲೊಳಗೆ ವಿಶ್ರಮಿಸಿದರು ತನು ಬಲಿಕೆಯ ಬಾರಣೆಯ ಕಡುಜೋಡಿಸಿದ ಝೇಂಪಿನಲಿ | 1 ರಲು ಹೆಕ್ಕಳು, ಚ.