ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 ಮಹಾಭಾರತ [ಆದಿಪವ್ರ ಇವನ ರಮಣನ ಮಾಡಿ ಕೊಂಡೊ ಡುವೆನು ವಿಪಿನಾಂತರದೊಳು ಮುನಿದೆ ಡಿವದಿರೈವರ ತಿನಲಿ ಮರದಡಿಯಲ್ಲಿ ಮಲಗಿದರ | ಇವನು ತನ್ನ ವ ತೀವ್ರತರ 1 ರೂ ಪವನು ಕಂಡೊಡೆ ಹೆದವನಲಾ ಯುವತಿಯಹೆನೆಂದಸುರೆ ಸುಟಿದಳು ದಿವ್ಯರೂಪಿನಲಿ || ೧೫ ಹೋಳವ ಕಂಗಳ ಕಾಂತಿ ಮರುಗ ತಲೆಯ ಮೊತ್ತವ ಬಿಗಿಯೆ ತನುಪರಿ ಮಳಕೆ ತಗುಳುವ ತುಂಬೆಗಳ ತನುಲತೆಯ ಚಲುವಿನಲಿ | ಲಲನೆ ಸುತಿದಳು ಕುಚದ ಭರದಲಿ ಬಳುಕುತಡಿಗಡಿಗೋಲೆದೋಲೆದು ಮೇ ವಳಿಯ ಮಳಿಯ ಮುಕದೊಯಿತ ಭೀಮನಿದಿರಿನಲಿ || ೧೬ ಭೀಮ ನೋಡನು ನುಡಿಸನೊಯ್ಯನೆ ತಾಮರಸಮುಖಿ ಹೊದ್ದಿದಳು ನಿ `ಮನೇ ನೀನಾರು ಮಲಗಿದಮರ್ತ್ಯರಿವರಾರು | ಈ ಮಹಾರಣ್ಯದಲಿ ಬರವಿದು ಕಾಮಿತವು ಕೋಮಲರಿಗೆನೆ ನಿ ಪ್ರಾಮಮನದಲಿ ಸತಿಯ ನುಡಿಸಿದನಾರು ನೀನೆಂದ | ೧೬ ಹಿಡಿಂಬಿಯು ತನ್ನ ವೃತ್ತಾಂತವನ್ನು ಹೇಳುವಿಕೆ. ವನ ಹಿಡಿಂಬನದ ಹಿಡಿಂಬಕ ನನುಜೆ ನಾನು ಹಿಡಿಂಬೆ ಯಾಕಾ ನನವಿದೆಮಾಶ್ರಮವಗಮ್ಯವು ದಿವಿಜಮನುಜರಿಗೆ | ನಿನಗೆ ಕಾವಿಸಿ ಬಂದೆನಣನು ಮುನಿದೋಡಿವದಿರ ತಿನಲಿ ನೀನೇ ಹೆನಗೆ ವಲ್ಲಭನಾಗು ಕೊಂಡೊಯ್ಯನು ಹಿಮಾಚಲಕೆ || ೧! 1 ರೌದ್ರಮಯ, ಚ.