ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

36 [ಆದಿವರ್ಪ ೧ ಮಹಾಭಾರತ ಭೀಮ ಹಿಡಿಂಬರ ದ್ವಂದ್ವಯುದ್ಧ. ತುಬ ಹಿಡಿದನು ಭೀಮ ಬೆನ್ಸಿ ನೊ ಳಅಗಿದರೆ ಹೆಮ್ಮರನ ಹಾಯಿದು ಮುಖಿಯಲದನವ ಕಂಡು ಕೆಡಹಿದನನಿಲನಂದನನ | ೧೦ ಎದ್ದು ತಿವಿದನು ಖಳನ ಬದಿಯೊಳ ಗದ್ದಿ ತೀತನ ಮುಖ್ಯಮುಲಿದೊಡ ಬಿದ್ದು ನಿಮಿಷಕೆ ಸಂತವಿಸಿ ಹೆಮ್ಮರನ ಕೊಂಬಿನಲಿ | ಹಿಡಿಂಬ ವಧೆ. ಬಿದ್ದೆ 1 ಯಿದ ಕೊಳ್ಳೆನುತ ಖಳನು ಬೈದು ಹೋಯ್ದರೆ ಮರಸಹಿತ ಹಿಡಿ ದುಧಿ ನೆಲದೊಳಗೇರಿಸಿ ಕೊಂದನು ಕಲಿಹಿಡಿಂಬಕನ | ೦೩ ಕಳಕಳದೊಳಿವರೆದು ನೋಡಿದ ರೆಲೆ ಮಹಾಕಲಿ ತಮ್ಮ ನೆಚ್ಚಿಸಿ ಬಳಿಕ ಕಾದದೆ ಕೆಡಿಸಿದೇ ಯಕಟೆನುತ ತವಕದಲಿ | ಬಲಿದೆಮ್ಮನು ಹೊತ್ತು ತೊಳಲಿದೆ ಬಲಿಕೆಯಲೀಯುದ್ದ ಲೇಸಾ ಯು ರರಾಯಮನಂದನಾದಿಗಳು || ಹಿಡಿಂಬಿಯು ಕುಂತಿಯ ಬಳಿಗೆ ಹೋಗಿ ತನ್ನ ವೃತ್ತಾಂತ ವನ್ನು ಹೇಳುವಿಕೆ. ಖಳ ಮಡಿಯಲವನನುಜೆ ಭೀಮನ ನೊಲಿಸಲಾರದೆ ಕುಂತಿಗೆಲ್ಲವ | ತಿಳುಹಿ ನುಡಿದಳು ತನ್ನ ಪೂರ್ವಾಪರದ ಸಂಗತಿಯ | ಹಲವುಪರಿಯಲಿ ಸತಿ ಯಿವರನಂ ಡಲೆದು ಭೀಮಗೆ ಹೇಳಿಸಿದಳಾ ಫಲುಗಣನ ಕಯಿಂದ ಧರ್ಮಜನಿಂದ ತಿಳುಹಿದಳು > || ೨೫ 1 ಗೆದ್ದೆ, ಖ. 2 ನುಡಿಸಿದಳು, ಚ. o೪