ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

38 ಮಹಾಭಾರತ [ಆದಿಪರ್ವ ಜನನ ಮೊದಲೆನಗಾಗದೇತ ಕೆನಲು ಮುನಿಯಿಂತೆಂದ ಮೊದಲಲಿ ಜನನವಾದರೆ ರಾಜಕಾರಿಯ ನಡೆವುದಿಲ್ಲೆಂದ | ಜನಪ ತನ್ನ ಜ್ಞಾನ ಹರಿಯಲಿ ಕನಿಲಸುತ ನಿನಗಿಲ್ಲ ಸಂಶಯ ವನಜಲೋಚನನಲ್ಲಿ ಯಾಗಳು ಮುಖ್ಯಧರ್ಮಗಳು | ೩೦ ಸಾಲಯವದಕ್ಕೆ ಜೀವರ ಮಾರಿಯಹ ಯನ್ನಾಯ ಕಂಡರೆ ಧಾರುಣಿಯ ಸುರಕಾರ್ಯಕೋಸುಗ ಹಿರಿಯ ಧರ್ಮಜನು | ಸಾಯಿ ನಯದಲಿ ತಿಳಿಯ ಹೇಟೆ ಕು| ಮಾರಸಂಭವ ಮಾಡಿಯೆಂದೇ ನಾರಿಯನು ಗಂಟಕ್ಕಿ ತಿರುಗಿದ ಭೀಮಸೇನಂಗೆ | ೩೧ ಮುನಿ ಮರಳ ತಾ ವೇಜನ ರಿಪು ವನವನಾಗಳ ಬಿಟ್ಟು ನಡೆದರು ಮನದ ಬಯಲಿಕೆಗಳದು ರಾಜ್ಯದ ಸುಖವ ನೆಟ್ ಮಣಿದು | ವನಜಲೋಚನಪಾದಪದ್ಮವ ನೆನೆದು ಕಾನನದೊಳಗೆ ಕೌರವ ಜನಪರವನಿಯ ರಾಯರಯದೆ ನಡೆದು ಬರುತಿರಲು || ೩-೦ ಎಲ್ಲಿ ಯುಪವನ ವರಸರೋವರ ವೆಲ್ಲಿ ಕೇಳಿಶೈಲಸಂತತಿ 1 ಯೆಲ್ಲಿ ರನ್ನೋದ್ಯಾನವೆಲ್ಲಿ ವಿಹಾರವನಭೂಮಿ | ಅಲ್ಲಿಗಲ್ಲಿಗೆ ಗಮಿಸಿ ಮಾರುತಿ | ವಲ್ಲಭೆಯ ರಮಿಸಿದನು ಚೌಪಟ ಮಲ್ಲಿ ಜನಿಸಿದನಾಘಟೋತ್ಕಚನಾ ಹಿಡಿಂಬಿಯಲಿ || ಇಳಿ 1 ಹಿಮಗಹ ಚ.