ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

39 ೩೪ ಸಂಧಿ ಅ9) ಹಿಡಿಂಬವಧಸರ್ವ ಜನಿಸಲಿಸಿದನು ಘನತರ ಮನುಜವಾಹನ ಭೀಮಸೇನನ ತನುಜನಾಗಿಯು ಪರಮನೈರುತಿ ಹರಿಯ ಸೇವೆಯಲಿ | ಘಟೋತ್ಕಚನ ಜನನ. ಜನಿಯಿಸಿದನಾಪಾಡಮಾಸದ ವಿನುತ ಬಿದಿಗೆಯ ರುದ್ರತಾರಾ ದಿನದೊಳಪರಾದ್ಧದಲಿ ರಾಕ್ಷಸವತ್ಸರಾಂತದಲಿ | ಕಲಘಟೋತ್ಕಚ ಜನಿಸಿದಾಕ್ಷಣ ಕಿಳೆಯು ರಾಕ್ಷಸಜನವದಳುಕಿತು ಬಲುಹ ಬಿಟ್ಟರು ತಮತಮಗೆ ತಾವಯ್ ಬೆಂಬಳಿಗೆ | ಬಟಿಕ ಭೀಮನು ತನ್ನ ಸುರ್ತನು ನಳಿನಮುಖಿಯನು ನೀವು ಸಂಗಡ ತೋಳ ಬೇಡಿ ಹಿಡಿಂಬನಗರಿಗೆ ನಡೆಯಿ ನೀವೆಂದ || ನುಡಿದ ಸಮಯಕೆ * ನೀವು ಬಹುದೆಂ ದೊಡಬಡಿಸಿ ಸುತಸಹಿತ ಕಳುಹಿಯೆ ಮಡದಿಯನು ಹೈಡಿಂಬರಾಜಕೊಡೆಯತನವಿತ್ತು * | ನಡೆದು ಬರುತಿರೆ ಶಾಲಿಹೋತ್ರನ ನಡುವೆ ಕಂಡುಪಚರಿಸಿ ವಿದ್ಯೆಯ ಪಡೆದು ಸಂಮುಖರಾಗಿ ಬಂದರು ವಿಪ್ರವೇಷದಲಿ || ಇಪ್ಪತ್ತೆರಡನೆಯ ಸಂಧಿ ಮುಗಿದುದು ಹಿಡಿಂಬವಧಪರ್ವ ಮುಗಿದುದು. ೩೫ ೬

  • ತನ್ನ ರಮಣಿಯ ನೋಡಬಡಿಸಿ ಹೈಡಿ೦ಖರಾಜ್ಯದ ಒಡೆತನವ ನೆet ಮಾಡಿ ನಿಲಿ

ಸಿದನಾಘಟೋತ್ಕಚನ, ಚ.