ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತು ಮ ರ ನೆ ಯ ಸ೦ ಧಿ ಸೂಚನ ವಿಕಟಭುಜಬಲರೇಕಚಕ್ರದೆ ೪ಕುಟಿಲರು ಭೂಸುರರ ರಕ್ಷಿಸಿ ಒಕನ ಮುಗಿದರು ಮೆರೆದರಮಳಗುಣಾಗ್ರಹಾರದಲಿ | ಏಕಚಕ್ಕನಗರವನ್ನು ಕುರಿತು ಹೋಗಿರೆಂದು ವ್ಯಾಸೋಪದೇಶ. ಕೇಳು ಜನಮೇಜಯಮಹೀಪತಿ ಶಾಲಿಹೋತ್ರಾಶ್ರಮವನನಿಬರು ಬೀಖುಕೊಂಡರು ಮತ್ತೆ ಕಂಡರು ಬಾದರಾಯಣನ | ಹೇಡಿದನು ನಿಮಗೇಕಚಕ್ರವಿ ಶಾಲಪುರದೊಳಗಾಡುತಿಂಗಳು ಕಾಲ ಸವೆಯಲಿ ಬತಿಕ ಬಳಸುವಿರುತ್ತರೋತ್ತರವ || ಎಂದು ಮುನಿ ತಿರುಗಿದನು ಕುಂತೀ ನಂದನರು ಸುಕ್ಷೇತ್ರತೇ ವೃಂದವನು ಮುಸುಕಿದರು ವಿಮಳಬ್ರಹ್ಮರಶ್ಮಿಯಲಿ | ಅಂದವೇದ ಗಡ್ಡದರ್ಭೆಗ ೪ಂದ ನಿರಿಯುಡಿಗೆಯಲಿ ನಾಟಕ ದಿಂದ ಮಟ್ಟೆಯ ತೊಟ್ಟನೊಸಲಲಿ ದೇಶಿ ಪರಿಮೆಯೆ | ೦ ಮನೆಯು ಉರಿಯಲು ಭೀಮನು ಆರಿಸುವಿಕೆ. ಬರುತ ಭವನಕ್ಕಯ್ತಿ ಚಕ್ರೀಯ | ಚರಣಸೇವೆಯೊಳಿರುಳು ಮಲಗಿರೆ - ಆ ದಿ|