ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ಅಳಿ] ಬಕವಧರರ್ವ ಪುರದೊಳಗ್ನಿಯ ಬಾಧೆ ಯೋಚಲು ಭೀಮ ಬೇಗದಲಿ | ಕರಗಳನು ತಳುವಿಕ್ಕಿ ಭವನವ ಜರಿಯಲೀಯದೆ ಕೆಲಕೆ ತೆಗೆದಪ ನುರಿಯಲಾವುರಿ ಮಾಣೆ ಮನೆಯನು ನೆಲದೊಳಿರಿಸಿದನು || ೩ ತರಣಿಯುದಯದ ಮೇಲೆ ಭಾಂಡಾ ಕರಣಿ ಯೆದ್ದನು ಕಂಡನಿವರನು ಮರುತನಾತ್ಮಜಗೆಂದ ಬೋಧನವಯ್ಕೆ ವುರಿಯುತಲೆ | ಹಿರಿದು ವುರಿಯೊಳಗೆನ್ನ ಗೃಹವಿದು ' ಕರಗದುಟಿಯಿತು ನಿನ್ನದೆಸೆಯಲಿ | ನಿರುತವೆಂದರೆ ಭೀಮನೆಂದನು ದೇವರುಲುಹಿದರು | ೪ ಎನಲು ಸಂತೋಷದಲಿ ಭೀವನ | ವಿನಯವೃತ್ತಿಗೆ ಬಟಿಕ ಹರುಪ್ಪಿಸಿ ಮನವೊಲಿದು ನೀವೇನ ಬೇಡಿದೊಡದನ ನಾನೀವೆ | ಎನಲು ಪವನಜನೆಂದ ನಮಗೀ ವಿನುತಪುರದೊಳು ಭಿಕ್ಷೆ ತರಲಿಕೆ ಮನವೊಲಿದು ನಾಲ್ಕೆದುಭಾಂಡವ ಕೊಡುವುದ್ದೆ ನೀನು | ೫ ಹಿರಿದು ಹರುನ್ನಿಸಿ ತಂದನಾಹಣ ಪರಿಪರಿಯ ವರಭಾಂಡವೈದನು ಹರಸಿ ಕೊಟ್ಟನು ನೀವು ಪೃಥ್ವಿಪಾಲರಾಗೆನುತ || ಮರುತಜಾಧ್ವರಿಗಿತ್ತು ಕಳುಹಿದೆ ಡಿರದೆ ಕುಂತೀಸುತರು ಹರುಷದಿ ತರಣಿಗಪ್ಪವ ಕೊಡಲು ಬಂದರು ಕೆರೆಯನಳಿಸುತಲಿ || ೬ ಬಂದು ಪಾತಸ್ಸಾನಸಂಧ್ಯಾ ವಂದನೆಯ ಮಾಡಿದರು ಬಳಕರ ವಿಂದನಾಭಂಗಲ್ಲಿ ಕರ್ಮದಿನೈದೆ ಸತ್ಕರಿಸಿ | BHARATA-Vos, III.