ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨೩] ಬಕವಧಪರ್ವ ನುರುಹಿ ಸುಟ್ಟೆವು ನಾವು ಕೌರವಗಳಪುರೋಚನನ | ಉರುಹಿದೆವು ಅವನಕ್ಕಸಹಿತಾ ವುರುಹಿದೆವು ಅವಳಾತ್ಮಜರನ್ನೆ ವರನು ನಾವಪರಾಧಗಂಡವು ನಾವು ಗುಪ್ತದಲಿ || ಇರಲಿ ಬೇಕೈ ತಮ್ಮ ನಿನ್ನ ಯು ತಿರಿಕೆಗಾವಂಜವೆವು ಯೆಂದರೆ ಮರುತಸುತ ತಾನುಂಬಪರಿಯೆಂತೆಂದು ಬೆಸಗೊಂಡ | ನಿರುತ ದೇವರ ನೆನೆಯುತಲಿ ನೀ ನಿರುಳುಹಗಲಿಹುದಿಲ್ಲಿ ಮನೆಯಲಿ ತಿರಿದು ಭಿಕ್ಷವ ತಂದು ಯಿಕ್ಕುವೆ ತಾನು ನಿನಗೆಂದ | ೨೦ ಎನಲು ವಾಯುಜನೆಂದನಣ್ಣಗೆ ಮುನಿಮತವು ಶ್ರುತಿಸಾರವಾದುದು ಧನವನೇ ಕೊಳಬಾರದಣ್ಣನೆ ತಮ್ಮ ತಾನೊಮ್ಮೆ | ಅನುಜವಿಷಯವ ನಣ್ಣ ಮುದದಿಂ ದನುಭವಿಸೆ ತಾ ಯೋಗ್ಯವೈ ಸಲೆ ಯೆನಗೆ ನಿಮ್ಮ ಯ ಭಿಕ್ಷದನ್ನ ವು ನರಕಸಾಧನವು " ೦೧ ನೀನು ಗುರುವಹ ಯೆನಗೆ ಸಾಕ್ಷಾ ನ್ಯಾನನಿಧಿ ಪಾಂಡುವಿಗೆ ಸರಿಯ್ಕೆ ನಾನು ಕುಳಿತುವೆ ನಿಮ್ಮ ಭಿಕ್ಷದಲನ್ನವಂಬುದಕೆ || ತಾನಂದು ಗುರುವಿಷಯವುಂಬೆನೆ | ಯೇನೆನಲು ಯಮತನಯನೆಂದನು ನಾನು ತಂದನ್ನ ವನು ಜನನಿಯು ಹಂಚೆ ಭೋಜನವ | ೧೦ ನಾನು ಮಾಡುವೆ ನೀನು ನಿನ್ನಯ ಸೂನುವಿನ ಸರಿ ಮೂವರನುಜರು ಹಾನಿ ಯಲ್ಲಿ ಅವರ ಭಿಕ್ಷದ ಯನ್ನ ವುಡಿಂರಲು |