ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ಆದಿಪರ್ವ ಮಾನನಿಧಿ ವರಮುಖ್ಯಧರ್ಮ ಜ್ಞಾನನಿದ್ದನೆ ಯೆಂದು ತಮ್ಮನ | ತಾನೆ ಹೋಗತಿದ ಕೇಳು ಜನಮೇಜಯ ಮಹೀಪಾಲ # ೦೩ ಸ್ಮಾರ್ಜನದ ಧನಜೀವಿ ಯುತ್ತಮ ನಾಹನಕಧನಜೀವಿ ಮಧ್ಯಮ ನಾಜನನಿಧನವಧಮವೆಂಬುದು ಸಕಲಸ್ಕೃತಿನಿಕರ | ಈಜಗಜೀವರಲಿ ತಾನವ | ಭಾಜನನು ನರಕಕ್ಕೆ ಯಿಹದಲಿ ಯಾಜಗದ ನರರೊಳಗೆ ಯಧಮಾಧಮನು ಕೇಳಂದ | ೨೪ ಎಂದು ಮನೆಯಲಿ ತಾಯ ಸಂಗಡ ಅಂದು ಮೂವರು ಸಹಜರಶನವ ತಂದು ಕೊಡಲಿಕ್ಕುಂಡು ಬಡವಾಗಿಹನು ಕಲಿ ಭೀಮ | ತಂದು ತಾಯಿಗೆ ಕೊಡುವನಾಯಮ ನಂದನನು ತಾ ತಂದ ಭಿಕವ ನಂದು ಭೋಜನಮಾಡಲೀಪರಿ ಮಾಸವೆದಾಗೆ | ಭೋಜನೋತ್ತರವೇಳಯಲಿ ನೃಪ ರಾಜವಾರ್ತಾಕಥನದಿಂದ ಮ ಹಾಜನಂಗಳಳಪ್ಪುತಿರ್ದರು ನಿಜವಿನೋದದಲಿ | ರಾಜತನವನು ಮದರಾದಿಜ ರಾಜತನವನು ಮೆರೆದರುನ್ನತ ರಾಜರಾಜರ ನೀತಿಯಿದು ಭೂಪಾಲ ಕೇಳಂದ || ಆಗೆ ಆರ್ತಧ್ವನಿ ಶ್ರವಣ. ಇರುತಿರಲು ಮಾಸಾಂತವಾಡಿಕೆ 1 ನೆರಮನೆಯ ಶೋಕಾರ್ತರವದು ೦೫ 1 ಇರಲಿರಲು.ಘಾನದೊಳಗಾ, ಖ;