ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೩] ಬಕವಧಪರ್ವ ಬರವು ಹಿರಿದಾಗಲಿಕೆ ನಾವಿದ ತಿಳಿಯಬೇಕೆನುತ | ಮರುತಸುತನಾಕುಂತಿಗೆಂದನು ಧರಣಿಯಮರರುಪದ್ರಗೇಳಿಯೆ ಪರಿಹರಿಸದೆಮಗಿರಲು ಬಾರದು ಯೆನಲು ಬೇಗದಲಿ | ೦೭ -Ow ವರಜನನಿ ನಂದನನ ಮಾತಿಗೆ ಪರಮಹರುಖ್ಯತೆಯಾಗಿ ಬೇಗದಿ ಧರಣಿಯಮರರಿಗೇನುಪದ್ರವೆನುತ್ತ ಹರಿಯೆನುತ | - ಬ್ರಾಹ್ಮಣನನ್ನು ಕುರಿತು ಕುಂತಿಯ ಪ್ರಶ್ನೆ. ಭರದಲೈತಂದಕಟ ಭೂಸುರ | ವರವಿರೋಧವಿದೇನು ದುಃಖೆ ತ್ಮರುಷವಾಕಸ್ಮಿಕವಿದೆಂದಳು ಕುಂತಿ ಖೇದದಲಿ | ನಾಳಿದೇನೈ ಯಿಾಮಹೋತ್ಸವ | ದೇಟಿಗೆಯ ಭರವಸವು ಖರ ನಿ ಲತೆ ಹೊಸತೆಂದಳಾಕುಂತಿ 11 ಹೇಡಿರೆ ನಿಮಗಾದವಸ್ತೆಯ ಕೇಳಲಾಗದೆ ಯೆನಲು'ಔಜನದ ಹೇಟಿ ಫಲವೇನವ್ವ ಯಂದನು ಸುಟ್ಟು ದುಗುಡದಲಿ || ಆಲತಾಂಗಿಯ ಕರೆದು ಒಳಯಿಕೆ ಕಾಲುದೊಳಸಿಯು ಬತಿಕ ಕುಂತಿಗೆ ಹೇಟೆದನು ತನಗಾದ ಖೇದವ ಪೂರ್ವದಪರವನು | - 1 ನಾಳೆ ವೈವಾಹೋತ್ಸವದ ದೆ ಕಾಳವಿದು ಮೊದಲೀವಸಂತದ ಬಾಲಕಿಯರೋಳಿಯ ಮಚಯಲಿ ಸಿಡಿಲು ಸುಟಿದುದನ, ಜ. 2 ಕಾಲಿಗೆಅಗಿಯು, ಗ. ಖ