ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 ಸಂಧಿ ೦೩] ಟಕವಧಪರ್ವ ಎನಗೆ ಬಂದುದು ಮಾರಿ ನಾಳಿನ ದಿನದ ವುದಯಕ್ಕಿದಕೆ ತನ್ನ ಯ ತನುಜ ತಾನುತಿದಂತೆ ಮಾನಿಸರಿಲ್ಲ ತನಗೆಂದ ! ವನಿತೆಯೊಬ್ಬಳು ತನಗೆ ಕನೈಕೆ ತನುಜನೊಬ್ಬನು ತಾವು ನಾಲ್ವರು ದನುಜಕಾರ್ಯಕ್ಕಿಲ್ಲ ರಿಲ್ಲವು ವನಿತೆ ಸುತಸಹಿತ || ಮಗನನೀವೊಡೆ ! ಪಾರಲೌಕಿಕ ವಿಗಡವಹುದಪಕೀರ್ತಿ ತನ್ನನು ತೆಗೆವುದೈಹಿಕದಲ್ಲಿ ಬಟಿಕೀ 1 ಸಂತತಿಚೆದ | ಹಗೆಯ ವೊದಲಿಗೆ ತನ್ನ ನಿಕ್ಕುವೆ ಸೊಗಡಿಸದೆ ನೂಕುವೆನದೆಂದರೆ 8 ನಗುತ ಕುಂತೀದೇವಿ ನುಡಿದಳು ವಿಪ, ಕೇಳಂದು | ೪೪ ૨૧ ೩... ಕುಂತಿಯ ಅಭಯದಾನ. ಐಸಲೇ ನಿಮಗಾದವಸ್ಥೆಯ | ದೇಸು ಘನ ನೀವಂಜಬೇಡಿ ಮ ಹಾಸುರನ ಬಾಣಸದ ಬಿಯಕೆ ರಪಣವುಂಟನಗೆ || ಏಸು ಖಂಡುಗದಕ್ಕಿಯೋಗರ ವೈಸು ನೀನಳವಡಿಸು ಮೇಲುಂ ಟೈಸು ಸಾಧನವಸ್ತುವನು ತೆಗಿಸೆಂದಳಾಕುಂತಿ || ತಿರುಗಿ ನಿಮರೊಳಗೆ ಕೂಅನು ತಿರಿದು ಸಲಹುವೆ ಯೆನ್ನ ಮಕ್ಕಳ ಪರಿಯ ನಾನೇನೆಂಬೆ ಸಾಹಸಸದುನ್ನ ತಿಯು | 1 ವಗನನೀವಕ್ಕೆ ಚ. 2 ವ೦ದಣ, ಚ. 3 ಖಗೆಯದೆನ್ನೊಡಲಸುರಘಾತಿಗೆ ಮಿಗೆ ವಿಭಾಡಿಸಿ ಕೊಡುವೆನೆದೆಸೆ, ಚ. BHARATA-Von, III,