ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

50 ಮಹಾಭಾರತ [ಆದಿಪರ್ವ ಹೊರವುತಿಹನವರೊಳಗದೊಬ್ಬನು ಪರಮಶಾಂತನು ಮರಳಿ ಬೇಡನು ಹಿರಿಯರಡಿಯಿಟ್ಟ ಲಿಯರಿಬ್ಬರು ಕಾಡನೊಬ್ಬನನು | ೩೭ ಸುತರು ನಾಲರು ಸಾಧುಮಕ್ಕಳು ಸಿತಗನೊಬ್ಬನು ಮಣಿದು ನಿಲ್ಲನು ಯತಿಬಳನು ಬಹುಭೋಜಿ ಯಾತನ ಸಲಹಲಾನಾರೆ | ಅತಿಬಳನ ನಿಮಗಿವೆನಾತನ ಗತಿಯ ಪರಿ ವಿಪರೀತ ತಾನಾ ಸುತನ ನಿಲಿಸಲಿಕಾರೆನೀವೆನು ನಿಮ್ಮ ಪಾಲಿಗೆಯು | ೩v ವರಸುತನ ನಿಮಗೀವೆ ನಾನೀ ವರುಷದಲಿ ಮಾಡುವ ಸಮಗ್ರವ ವರಸುಧನನ್ನವ ರಚಿಸು ಸುತನನು ಯಾವೆ ನಿಮಗೀಗ || ಹುರುಳನರಿಯೆನು ಹೊರೆಯಲಾರೆನು ಮರುಚಲಾತನನವನನೀವೆನು ನರಹಲಾರೆನು ಕೋಲನೆಂದಳು ಕಂತಿ ನಸುನಗುತ | ರ್& ಸಾಕಲಾರೆನು ಮಗನನಾತನ ನೂಕುವೆನು ನಿನ್ನ ಸುರಕ್ಷತಕೆ 1 ಸಾಕು ತನಗುತಿದವರೆ ನಾಲವರೆನಲು ದೀಜನದಕೆ || ಸಾಕಲಾರದೆ ಮಗನನುರಿಯೊಳು ನಕಿದವರುಂಟೇ ಮಹಾಸತಿ ಯಾಕೆವಾಳ ತನಕ್ಕೆ ನಮಿಸಿದೆನೆನುತ ಕೈಮುಗಿದ || ಮರುಳಲಾ ಭೂಸುರನೆ ತನ್ನ ದು ನಿರುತ ನುಡಿಯೇ ತಥ್ಯ ನಿಜವೈ 1 ನಿಮ್ಮಸುರಸೂಟಕ, ಚ. » : ೪o